ಕುದುರೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಾಡು ಕುದುರೆ
DOM
Nokota Horses cropped.jpg
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿಗಳು
ವಂಶ Chordata
ವರ್ಗ: Mammalia
ಉಪ ವರ್ಗ: ಥೇರಿಯ
ಚಿಕ್ಕ ವರ್ಗ(Infraclass): ಯೂಥೇರಿಯ
ಗಣ: Perissodactyla
ಕುಟುಂಬ: Equidae
ಜಾತಿ: Equus
ಪ್ರಜಾತಿ: E. ferus
ಉಪ ಪ್ರಜಾತಿ: E. f. caballus
ತ್ರಿಪದಿ ನಾಮ
Equus ferus caballus
Linnaeus, 1758[೧]
Synonyms
48[೨]
Nokota Horses cropped.jpg

ಕುದುರೆಯು (ಎಕೂಸ್ ಫ಼ೆರೂಸ್ ಕಬಾಲೂಸ್) ಎಕೂಸ್ ಫ಼ೆರೂಸ್ ಅಥವಾ ಕಾಡು ಕುದುರೆಯ ಎರಡು ಅಸ್ತಿತ್ವದಲ್ಲಿರುವ ಉಪಪ್ರಜಾತಿಗಳ ಪೈಕಿ ಒಂದು. ಅದು ಜೀವಿವರ್ಗೀಕರಣ ಕುಟುಂಬ ಎಕ್ವಿಡೈಗೆ ಸೇರಿದ ಒಂದು ಬೆಸ ಕಾಲ್ಬೆರಳುಗಳಿರುವ ಗೊರಸುಳ್ಳ ಸಸ್ತನಿ. ಕುದುರೆಯು ಕಳೆದ ೪೫ ರಿಂದ ೫೫ ಮಿಲಿಯ ವರ್ಷಗಳಲ್ಲಿ ಚಿಕ್ಕ ಬಹು ಕಾಲ್ಬರೆಳುಗಳುಳ್ಳ ಪ್ರಾಣಿಯಿಂದ ಇಂದಿನ ದೊಡ್ಡ, ಒಂಟಿ ಕಾಲ್ಬೆರಳಿನ ಪ್ರಾಣಿಯಾಗಿ ವಿಕಾಸಗೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. Linnaeus, Carolus (1758). Systema naturae per regna tria naturae :secundum classes, ordines, genera, species, cum characteribus, differentiis, synonymis, locis. 1 (10th ed.). Holmiae (Laurentii Salvii). p. 73. Retrieved 2008-09-08. 
  2. Cite error: Invalid <ref> tag; no text was provided for refs named MSW3
"http://kn.wikipedia.org/w/index.php?title=ಕುದುರೆ&oldid=400891" ಇಂದ ಪಡೆಯಲ್ಪಟ್ಟಿದೆ