ಮಂಗೋಲಿಯ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Монгол улс
ಮಂಗೋಲ್ ಉಲ್ಸ್

ಮಂಗೋಲಿಯ
ಮಂಗೋಲಿಯ ದೇಶದ ಧ್ವಜ ಮಂಗೋಲಿಯ ದೇಶದ Coat of arms
ಧ್ವಜ Coat of arms
ರಾಷ್ಟ್ರಗೀತೆ: "Монгол улсын төрийн дуулал"
ಮಂಗೋಲಿಯದ ರಾಷ್ಟ್ರಗೀತೆ

Location of ಮಂಗೋಲಿಯ

ರಾಜಧಾನಿ ಉಲಾನ್ ಬಾತರ್
47°55′N 106°53′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಮಂಗೋಲಿಯನ್
ಸರಕಾರ ಸಾಂವಿಧಾನಿಕ ಗಣರಾಜ್ಯ
 - ಅಧ್ಯಕ್ಷ ನಂಬರಿನ್ ಎಂಖ್ ಬಯರ್
 - ಪ್ರಧಾನಿ ಮಿಯೀಗೊಂಬಿನ್ ಎಂಖ್ ಬೋಲ್ಡ್
ರಚನೆ  
 - ರಾಷ್ಟ್ರೀಯ ಸ್ಥಾಪನಾ ದಿನ ೧೨೦೬ 
 - ಖಿಂಗ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಡಿಸೆಂಬರ್ ೨೯, ೧೯೧೧ 
 - ಮಂಗೋಲಿಯದ ಪ್ರಜಾ ಗಣರಾಜ್ಯ ನವೆಂಬರ್ ೨೪, ೧೯೨೪ 
 - ಮಂಗೋಲಿಯ ಪ್ರಜಾಸತ್ತೆ ಫೆಬ್ರುವರಿ ೧೨, ೧೯೯೨ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 1,564,116 ಚದುರ ಕಿಮಿ ;  (19ನೆಯದು)
  603,909 ಚದುರ ಮೈಲಿ 
 - ನೀರು (%) 0.6
ಜನಸಂಖ್ಯೆ  
 - ಜುಲೈ 2007ರ ಅಂದಾಜು 2,951,786 [೧] (139ನೆಯದು)
 - 2000ರ ಜನಗಣತಿ 2,407,500 [೨]
 - ಸಾಂದ್ರತೆ 1.7 /ಚದುರ ಕಿಮಿ ;  (227ನೆಯದು)
4.4 /ಚದುರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $5.56 billion (147ನೆಯದು)
 - ತಲಾ $2,175 (138ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.691 (116ನೆಯದು) – ಮಧ್ಯಮ
ಕರೆನ್ಸಿ ಟೋಗ್ರೋಗ್ (MNT)
ಕಾಲಮಾನ (UTC+7 to +8[೩][೪])
ಅಂತರ್ಜಾಲ TLD .mn
ದೂರವಾಣಿ ಕೋಡ್ +976

ಮಂಗೋಲಿಯ ಪೂರ್ವ ಏಷ್ಯಾದ ಒಂದು ರಾಷ್ಟ್ರ. ಕೆಲವೊಮ್ಮೆ ಇತಿಹಾಸದಲ್ಲಿ ಇದನ್ನು ಮಧ್ಯ ಏಷ್ಯಾ ಅಥವಾ ಉತ್ತರ ಏಷ್ಯಾದ ಪ್ರದೇಶವೆಂದು ಕರೆಯಲಾಗಿದೆ. ಸಂಪೂರ್ಣವಾಗಿ ಚೀನಾ ಮತ್ತು ರಷ್ಯಾ ದೇಶಗಳ ನಡುವೆ ಹುದುಗಿರುವ ಮಂಗೋಲಿಯ ಏಷ್ಯಾದ ದೊಡ್ಡ ರಾಷ್ಟ್ರಗಳಲ್ಲಿ ಒಂದು.

ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು