ಆಯುಧ
ವಿಕಿಪೀಡಿಯ ಇಂದ
ಯಾವುದೇ ಉಪಕರಣ ಗಾಯಗೊಳಿಸಲು, ಕೊಲ್ಲಲು ಅಥವ ಸಂಪನ್ಮೊಲಗಳನ್ನು ನಿರುಪಯೋಗಿ ಪಡಿಸಲು ಉದ್ದೇಶಿತವೊ ಅಥವ ಉಪಯುಕ್ತವೊ ಅಂತಹ ಉಪಕರಣಗಳನ್ನು ಆಯುಧಗಳೆನ್ನುತ್ತಾರೆ. ಆಯುಧಗಳು ಆಕ್ರಮಣಕ್ಕಾಗಲಿ ಅಥವ ಸಂರಕ್ಷಣೆಗಾಗಲಿ ಉಪಯುಕ್ತವಾಗಬಹುದು.