ಹರ್ಷವರ್ಧನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಉತ್ತುಂಗದಲ್ಲಿ ಹರ್ಷವರ್ಧನನ ಸಾಮ್ರಾಜ್ಯ

ಹರ್ಷವರ್ಧನ (೫೭೦ - ೬೪೭) ಉತ್ತರ ಭಾರತವನ್ನು ಆಳಿದ ಒಬ್ಬ ಭೌದ್ಧ ಸಾಮ್ರಾಟ. ಗುಪ್ತ ಸಾಮ್ರಾಜ್ಯದ ಪತನದ ನಂತರ ಅನೇಕ ಚಿಕ್ಕ ಚಿಕ್ಕ ರಾಜ್ಯಗಳಾಗಿ ಒಡೆದಿದ್ದ ಉತ್ತರ ಭಾರತವನ್ನು ಈತ ಮತ್ತೆ ಒಂದು ಸಾಮ್ರಾಜ್ಯದ ಅಡಿಯಲ್ಲಿ ತಂದವನು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು