ತಾಮ್ರ
Wikipedia ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ತಾಮ್ರ, Cu, 29 | ||||||||||||||
| ರಾಸಾಯನಿಕ ಸರಣಿ | transition metal | ||||||||||||||
| ಗುಂಪು, ಆವರ್ತ, Block | 11, 4, d | ||||||||||||||
| ಸ್ವರೂಪ | metallic pinkish red |
||||||||||||||
| ಅಣುವಿನ ತೂಕ | 63.546(3) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ar] 3d10 4s1 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 1 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | solid | ||||||||||||||
| ಸಾಂದ್ರತೆ (near r.t.) | 8.96 g·cm−3 | ||||||||||||||
| ದ್ರವದ ಸಾಂದ್ರತೆ at m.p. | 8.02 g·cm−3 | ||||||||||||||
| ಕರಗುವ ತಾಪಮಾನ | 1357.77 K (1084.62 °C, 1984.32 °F) |
||||||||||||||
| ಕುದಿಯುವ ತಾಪಮಾನ | 2835 K (2562 °C, 4643 °F) |
||||||||||||||
| ಸಮ್ಮಿಲನದ ಉಷ್ಣಾಂಶ | 13.26 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 300.4 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 24.440 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | face centered cubic | ||||||||||||||
| ಆಕ್ಸಿಡೀಕರಣ ಸ್ಥಿತಿs | +1, +2, +3, +4 (mildly basic oxide) |
||||||||||||||
| ವಿದ್ಯುದೃಣತ್ವ | 1.90 (Pauling scale) | ||||||||||||||
| Ionization energies (more) |
೧ನೇ: 745.5 kJ·mol−1 | ||||||||||||||
| ೨ನೇ: 1957.9 kJ·mol−1 | |||||||||||||||
| ೩ನೇ: 3555 kJ·mol−1 | |||||||||||||||
| ಅಣುವಿನ ತ್ರಿಜ್ಯ | 135 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 145 pm | ||||||||||||||
| ತ್ರಿಜ್ಯ ಸಹಾಂಕ | 138 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 140 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | diamagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 16.78 nΩ·m | ||||||||||||||
| ಉಷ್ಣ ವಾಹಕತೆ | (300 K) 401 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 16.5 µm·m−1·K−1 | ||||||||||||||
| ಶಬ್ದದ ವೇಗ (thin rod) | (r.t.) (annealed) 3810 m·s−1 |
||||||||||||||
| Young's modulus | 110 - 128 GPa | ||||||||||||||
| Shear modulus | 48 GPa | ||||||||||||||
| Bulk modulus | 140 GPa | ||||||||||||||
| ವಿಷ ನಿಷ್ಪತ್ತಿ | 0.34 | ||||||||||||||
| Mohs ಗಡಸುತನ | 3.0 | ||||||||||||||
| Vickers ಗಡಸುತನ | 369 MPa | ||||||||||||||
| Brinell ಗಡಸುತನ | 874 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-50-8 | ||||||||||||||
| ಉಲ್ಲೇಖನೆಗಳು | |||||||||||||||
ತಾಮ್ರ (Copper) ಪ್ರಾಚೀನ ಮಾನವರಿಗೆ ತಿಳಿದಿದ್ದ ಕೆಲವೇ ಲೋಹಗಳಲ್ಲಿ ಒಂದು. ಇದು ಮೂಲಧಾತುಗಳಲ್ಲಿ ಪ್ರಮುಖವಾದುದು. ಪ್ರಾಚೀನ ಕಾಲದಲ್ಲಿ ಇದು ಮೆಡಿಟರೇನಿಯನ್ ಸಮುದ್ರದ ದ್ವೀಪವಾದ ಸೈಪ್ರಸ್ನಲ್ಲಿ ಪ್ರಮುಖವಾಗಿ ದೊರೆಯುತ್ತಿದ್ದುದರಿಂದ ಇದಕ್ಕೆ ಸಿಪ್ರಿಯನ್ ಲೋಹ ಎಂದು ಹೆಸರಿತ್ತು. ಇದರ ರಾಸಾಯನಿಕ ಸಂಕೇತ ವಾದ "Cu" ಹಾಗೂ ಹೆಸರು "ಕಾಪರ್" ಸಿಪ್ರಿಯನ್ ಲೋಹದ ರೋಮನ್ ರೂಪವಾಗಿದೆ. ಇದು ಬಹಳ ಉಪಯುಕ್ತ ಲೋಹವಾಗಿದ್ದು ವ್ಯಾಪಕವಾಗಿ ಬಳಕೆಯಲ್ಲಿದೆ. ಇದು ಅತ್ಯುತ್ತಮ ವಾಹಕವಾಗಿರುವುದರಿಂದ ಪ್ರಪಂಚದಲ್ಲಿ ಉತ್ಪಾದನೆಯಾಗುವ ಸುಮಾರು ೬೦ ಶೇಕಡಾ ವಿದ್ಯುತ್ ತಂತಿಯಾಗಿ ಬಳಕೆಯಲ್ಲಿದೆ. ಬೇರೆ ಲೋಹಗಳೊಂದಿಗೆ ಸುಲಭವಾಗಿ ಬೆರೆಯುವುದರಿಂದ ಹಿತ್ತಾಳೆ, ಕಂಚುಮುಂತಾದ ಉಪಯುಕ್ತ ಮಿಶ್ರ ಲೋಹಗಳ ತಯಾರಿಕೆಯಲ್ಲಿ ಪ್ರಮುಖ ಲೋಹವಾಗಿದೆ.
