ಜಾನಪದ ಸಂಗೀತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜಾನಪದ ಸಂಗೀತ ತಂಡ

'ಜಾನಪದ ಸಂಗೀತ'ಪ್ರಾಚೀನ ಕಾಲದಿಂದಲೂ ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಂಗೀತ ಪ್ರಕಾರಕ್ಕೆ ಜಾನಪದ ಸಂಗೀತವೆನ್ನಬಹುದು. ಇದು ಪ್ರಪಂಚದ ಎಲ್ಲಾ ದೇಶಗಳಲ್ಲೂ ಕಂಡುಬರುತ್ತದೆ.ಜನಾಂಗಗಳ ಸಂಸ್ಕೃತಿಗಳನ್ನರಿಯಲು ಬಹಳ ಉಪಯುಕ್ತವಾಗಿದೆ.ಜಾನಪದ ಗೀತಗಳು ಸಾಹಿತ್ಯದ ಒಂದು ರೂಪ. ಇದರ ಮುಖ್ಯ ಉದ್ದೇಶ ಮನರಂಜನೆಯಾದರೂ ಹಲವು ವಿಧದ ತತ್ವಗಳನ್ನು ಭೋಧಿಸುವುದೂ ಇದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು