ಬ್ಯಾಂಕಾಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬ್ಯಾಂಕಾಕ್
กรุงเทพมหานคร
—  ನಗರ  —
ಕ್ರುಂಗ್ ಥೆಪ್ ಮಾಹ ನಾಖೊನ್
ರಾತ್ರಿಯಲ್ಲಿ ಬ್ಯಾಂಕಾಕ್
ರಾತ್ರಿಯಲ್ಲಿ ಬ್ಯಾಂಕಾಕ್
ಬ್ಯಾಂಕಾಕ್ ಅಧಿಕೃತ ಮುದ್ರೆ
ಮುದ್ರೆ
ಥೈಲ್ಯಾಂಡ್ ಭೂಪಟದಲ್ಲಿ ಬ್ಯಾಂಕಾಕ್
ಥೈಲ್ಯಾಂಡ್ ಭೂಪಟದಲ್ಲಿ ಬ್ಯಾಂಕಾಕ್
ರೇಖಾಂಶ: 13°45′8″N 100°29′38″E / {{{dec-lat}}}, {{{dec-long}}}
ದೇಶ ಥೈಲ್ಯಾಂಡ್
ಸ್ಥಾಪನೆ ಅಯುಥ್ಥಯ ಕಾಲ
ರಾಜಧಾನಿಯಾಗಿ ಸ್ಥಾಪನೆ ಏಪ್ರಿಲ್ ೨೧ ೧೭೮೨
ಸರ್ಕಾರ
 - ಪ್ರಕಾರ ವಿಶೇಷ ಆಡಳಿತ ಪ್ರದೇಶ
 - ರಾಜ್ಯಪಾಲ ಅಪಿರಾಕ್ ಕೊಸಾಯೊಥಿನ್
ವಿಸ್ತೀರ್ಣ
 - ನಗರ ೧,೫೬೮.೭೩೭ ಚದರ ಕಿಮಿ (೬೦೫.೭ ಚದರ ಮೈಲಿ)
 - ಮಹಾನಗರ ೭,೭೬೧.೫೦ ಚದರ ಕಿಮಿ (೨,೯೯೬.೭ ಚದರ ಮೈಲಿ)
ಜನಸಂಖ್ಯೆ (ಜುಲೈ ೨೦೦೭)
 - ನಗರ
 - ಸಾಂದ್ರತೆ ೪,೦೫೧/ಚದರ ಕಿಮಿ (೧೦,೪೯೨/ಚದರ ಮೈಲಿ)
 - ಮಹಾನಗರ ೧,೦೦,೬೧,೭೨೬
 - ಮಹಾನಗರದ ಸಾಂದ್ರತೆ ೧,೨೯೬.೩೬/ಚದರ ಕಿಮಿ (೩,೩೫೭.೬/ಚದರ ಮೈಲಿ)
ಕಾಲಮಾನ ಥೈಲ್ಯಾಂಡ್ (UTC+7)
ISO 3166-2 TH-10
ಅಂತರ್ಜಾಲ ತಾಣ: http://www.bma.go.th

ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಥೈ ಭಾಷೆಯಲ್ಲಿ ಇದನ್ನು ಕ್ರುಂಗ್ ಥೆಪ್ ಮಾಹ ನಾಖೊನ್ (ಕೇಳಿ: กรุงเทพมหานคร ) ಅಥವಾ ಚಿಕ್ಕದಾಗಿ ಕ್ರುಂಗ್ ಥೆಪ್ (กรุงเทพฯ ) ಎಂದು ಕರೆಯಲಾಗುತ್ತದೆ. ಛಾವೊ ಫ್ರಾಯ ನದಿಯ ತಟದಲ್ಲಿರುವ ಈ ಊರು, ಅಯುಥ್ಥಯ ರಾಜರ ಕಾಲದಲ್ಲಿ ಒಂದು ಚಿಕ್ಕ ವ್ಯಾಪಾರ ಕೇಂದ್ರವಾಗಿದ್ದು, ೧೭೬೮ರಲ್ಲಿ ರಾಜಧಾನಿಯಾದಾಗ ಪ್ರಾಮುಖ್ಯತೆ ಗಳಿಸಿತು.

ಬ್ಯಾಂಕಾಕ್ ಸ್ಕೈಟ್ರೇನ್

ಕಳೆದ ೨೦೦ ವರ್ಷಗಳಲ್ಲಿ, ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ಆಡಳಿತ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಬ್ಯಾಂಕಾಕ್ ನಗರವು ಜನಸಂಖ್ಯೆಯ ಪ್ರಕಾರ ವಿಶ್ವದಲ್ಲೆ ೨೨ನೆಯ ಅತ್ಯಂತ ದೊಡ್ಡ ನಗರವಾಗಿದ್ದು, ಸುಮಾರು ೮,೧೬೦,೫೨೨ ಜನರ ವಾಸಸ್ಥಳವಾಗಿದೆ. ಗ್ರೇಟರ್ ಬ್ಯಾಂಕಾಕ್ ಪ್ರದೇಶವು ಸುಮಾರು ೧೫ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.





ಹೊರಗಿನ ಸಂಪರ್ಕಗಳು [ಬದಲಾಯಿಸಿ]