ಉಲಾನ್ ಬತೊರ್
ವಿಕಿಪೀಡಿಯ ಇಂದ
| ಉಲಾನ್ ಬತೋರ್ | |||
| — Municipality — | |||
| Official Cyrillic transcription(s) | |||
| - Mongolian cyrillic | Улаанбаатар | ||
|---|---|---|---|
| - Transcription | Ulaanbaatar | ||
| Classical Mongolian transcription(s) | |||
| - Mongolian script | {{{translit_lang2_info}}} | ||
| - Transcription | Ulaγanbaγatur | ||
| Ulaanbaatar City | |||
|
|||
| ಅಡ್ಡಹೆಸರು(ಗಳು): УБ (UB), Нийслэл (capital), Хот (city) | |||
| ರೇಖಾಂಶ: | |||
| Established as Urga ಟೆಂಪ್ಲೇಟು:MongolUnicode |
1639 | ||
| current location | 1778 | ||
| Ulan Bator | 1924 | ||
| ವಿಸ್ತೀರ್ಣ | |||
| - ಒಟ್ಟು | ೪,೭೦೪.೪ ಚದರ ಕಿಮಿ (೧,೮೧೬.೩ ಚದರ ಮೈಲಿ) | ||
| ಎತ್ತರ | ೧,೩೫೦ ಮೀ (೪,೪೨೯ ಅಡಿ) | ||
| ಜನಸಂಖ್ಯೆ (2012-04-30) | |||
| - ಒಟ್ಟು | ೧ | ||
| - ಸಾಂದ್ರತೆ | ೨೫೯/ಚದರ ಕಿಮಿ (೬೭೨/ಚದರ ಮೈಲಿ) | ||
| ಕಾಲಮಾನ | H (UTC+8) | ||
| Postal code | 210 xxx | ||
| ದೂರವಾಣಿ ಕೋಡ್ | +976 (0)11 | ||
| ಅಂತರ್ಜಾಲ ತಾಣ: www.ulaanbaatar.mn | |||
ಉಲಾನ್ ಬತೊರ್ ಇದು ಮಂಗೋಲಿಯದ ರಾಜಧಾನಿ. ಇದು ಮಂಗೋಲಿಯದ ಅತ್ಯಂತ ದೊಡ್ಡ ಪಟ್ಟಣ ಕೂಡಾ ಆಗಿದೆ.
ಭೌಗೋಳಿಕ [ಬದಲಾಯಿಸಿ]
ಉಲಾನ್ ಬತೋರ್ ಸಮುದ್ರ ಮಟ್ಟದಿಂದ ೪೪೩೦ ಅಡಿ ಎತ್ತರದಲ್ಲಿರುವ ನಗರ.ಇದು ಟುಲ್ ನದಿಯ ದಡದಲ್ಲಿದೆ. ಇದು ಬೊಗ್ಡು ಖಾನ್ ಉಲ್ ಎಂಬ ಪರ್ವತದ ಕಣಿವೆಯಲ್ಲಿ ಹರಡಿಕೊಂಡಿದೆ.ಇದರ ಭೌಗೋಳಿಕ ಸ್ಥಾನದಿಂದ ಹಾಗೂ ಸಮುದ್ರದಿಂದ ಬಹಳ ದೂರದಲ್ಲಿರುವ ಪಟ್ಟಣವಾದುದರಿಂದ ಇದು ಜಗತ್ತಿನ ಅತ್ಯಂತ ಕಡಿಮೆ ಉಷ್ಣತಾಮಾನ ಹೊಂದಿರುವ ರಾಜಧಾನಿ ನಗರವಾಗಿದೆ.ಇದರ ಸರಾಸರಿ ತಾಪಮಾನ -೨°ಸೆಲ್ಸಿಯಸ್ ಆಗಿದ್ದು , ಇಲ್ಲಿ ಅತ್ಯಂತ ವೈರುದ್ಧ್ಯದ ತಾಪಮಾನ ಅಂದರೆ ಕಡಿಮೆ ತಾಪಮಾನ -೪೯°ಸೆಲ್ಸಿಯಸ್ ಮತ್ತು ಅಧಿಕ ತಾಪಮಾನ ೩೮°ಸೆಲ್ಸಿಯಸ್ ಇರುತ್ತದೆ.
View from Zaisan Memorial in 2009.