ಸನಾ
Wikipedia ಇಂದ
| ಸನಾ صنعاء Ṣan‘ā’ |
|
| ಸನಾ | |
| ಧ್ಯೇಯಸೂತ್ರ: ಅರ್ಧ ಭೂತ, ಅರ್ಧ ಭವಿಷ್ಯ | |
| ರೇಖಾಂಶ: | |
| ದೇಶ | |
|---|---|
| ಆಡಳಿತ ವಿಭಾಗ | ಸನಾ ಪ್ರಾಂತ್ಯ |
| ಸರ್ಕಾರ | |
| - ಪ್ರಕಾರ | ಪ್ರಾದೇಶಿಕ |
| - ಮೇಯರ್ | ಅಹ್ಮದ್ ಅಲ್-ದಾವುದ್ |
| ಎತ್ತರ | ೭,೨೧೮ ಅಡಿ (೨,೨೦೦ ಮೀ) |
| ಜನಸಂಖ್ಯೆ (೨೦೦೪) | |
| - ಒಟ್ಟು | ೧,೭೪೭,೬೨೭ |
| - ಮಹಾನಗರ | ೨,೧೬೭,೯೬೧ |
| ಕಾಲಮಾನ | GMT (UTC) |
| - ಬೇಸಿಗೆ (DST) | 3+ (UTC) |
ಸನಾ (ಅರೇಬಿಕ್: صنعاء) ಯೆಮೆನ್ ದೇಶದ ರಾಜಧಾನಿ ಮತ್ತು ಸನಾ ಪ್ರಾಂತ್ಯದ ಕೇಂದ್ರ. ಇದು ಯೆಮನ್‌ನ ಅತ್ಯಂತ ದೊಡ್ಡ ನಗರ. ೨೦೦೪ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೧,೭೪೭,೬೨೭.
| ಸನಾದ ಹಳೆಯ ನಗರ* | |
|---|---|
| UNESCO ವಿಶ್ವ ಪರಂಪರೆಯ ತಾಣ | |
|
|
|
| ರಾಷ್ಟ್ರ | |
| ತಾಣದ ವರ್ಗ | ಐತಿಹಾಸಿಕ, ಸಾಂಸ್ಕೃತಿಕ |
| ಆಯ್ಕೆಯ ಮಾನದಂಡಗಳು | IV, V, VI |
| ಆಕರ | 385 |
| ವಲಯ** | ಅರಬ್ ಪ್ರದೇಶ |
| ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
| ಘೋಷಿತ ವರ್ಷ | 1986 (10ನೆಯ ಅಧಿವೇಶನ) |
| * ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
|