ಲಾವೋಸ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Sathalanalat Paxathipatai Paxaxon Lao
ಲಾವೊ ಜನತಾ ಪ್ರಜಾಸತ್ತಾತ್ಮಕ ಗಣರಾಜ್ಯ
ಲಾವೋಸ್ ದೇಶದ ಧ್ವಜ ಲಾವೋಸ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "ಶಾಂತಿ, ಸ್ವಾತಂತ್ರ್ಯ, ಪ್ರಜಾಸತ್ತೆ, ಏಕತೆ ಮತ್ತು ಐಸಿರಿ"
ರಾಷ್ಟ್ರಗೀತೆ: ಫೆಂಗ್ ಕ್ಸಾಟ್ ಲಾವೊ

Location of ಲಾವೋಸ್

ರಾಜಧಾನಿ ವಿಯೆನ್ ಟಿಯೇನ್
17°58′N 102°36′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಲಾವೊ
ಸರಕಾರ ಸಮಾಜವಾದಿ ಗಣರಾಜ್ಯ
 - ಅಧ್ಯಕ್ಷ ಲೆ.ಜ. ಚೌಮ್ಮಲಿ ಸಯಸೋನ್
 - ಪ್ರಧಾನಿ ಬೌವಾಸೋನ್ ಬೌಫವನ್ಹ್
ಸ್ವಾತಂತ್ರ್ಯ ಫ್ರಾನ್ಸ್ ನಿಂದ 
 - ದಿನ ಜುಲೈ ೧೯ ೧೯೪೯ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 236,800 ಚದರ ಕಿಮಿ ;  (83ನೆಯದು)
  91,429 ಚದರ ಮೈಲಿ 
 - ನೀರು (%) 2
ಜನಸಂಖ್ಯೆ  
 - ೨೦೦೭ರ ಅಂದಾಜು 6,521,998 (106ನೆಯದು)
 - ೧೯೯೫ರ ಜನಗಣತಿ 4,574,848
 - ಸಾಂದ್ರತೆ 25 /ಚದರ ಕಿಮಿ ;  (177ನೆಯದು)
65 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $13.74 billion (129ನೆಯದು)
 - ತಲಾ $2,200 (138th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Green Arrow Up.svg 0.553 (133ನೆಯದು) – ಮಧ್ಯಮ
ಕರೆನ್ಸಿ Kip (LAK)
ಕಾಲಮಾನ (UTC+7)
ಅಂತರ್ಜಾಲ TLD .la
ದೂರವಾಣಿ ಕೋಡ್ +856


ಲಾವೋಸ್ ಆಗ್ನೇಯ ಏಷ್ಯಾದ ಒಂದು ರಾಷ್ಟ್ರ. ಇದರ ವಾಯವ್ಯಕ್ಕೆ ಮ್ಯಾನ್ಮಾರ್ ಮತ್ತು ಚೀನಾ, ಪೂರ್ವಕ್ಕೆ ವಿಯೆಟ್ನಾಮ್, ದಕ್ಷಿಣಕ್ಕೆ ಕಾಂಬೋಡಿಯ ಮತ್ತು ಪಶ್ಚಿಮಕ್ಕೆ ಥೈಲೆಂಡ್ ರಾಷ್ಟ್ರಗಳಿವೆ. ಫ್ರಾನ್ಸ್ ನ ರಕ್ಷಿತ ಪ್ರದೇಶವಾಗಿದ್ದ ಲಾವೋಸ್ ೧೯೪೯ರಲ್ಲಿ ಸ್ವತಂತ್ರವಾಯಿತು.

ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು