ಬುರುಂಡಿ
ವಿಕಿಪೀಡಿಯ ಇಂದ
| ಧ್ಯೇಯ: "Ubumwe, Ibikorwa, Iterambere" (ಕಿರುಂಡಿ) "Unité, Travail, Progrès" (ಫ್ರೆಂಚ್) "ಐಕ್ಯತೆ, ಕಾಯಕ, ಮುನ್ನಡೆ" 1 |
|
| ರಾಷ್ಟ್ರಗೀತೆ: Burundi bwacu | |
| ರಾಜಧಾನಿ | ಬುಜುಂಬುರ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಕಿರುಂಡಿ, ಫ್ರೆಂಚ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಪಿಯೆರ್ ನ್ಕುರುನ್ಜಿಜ |
| ಸ್ವಾತಂತ್ರ್ಯ | ಬೆಲ್ಜಿಯಂ ಇಂದ |
| - ದಿನಾಂಕ | ಜುಲೈ ೧, ೧೯೬೨ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 27,830 ಚದರ ಕಿಮಿ ; (145th) |
| 10,745 ಚದರ ಮೈಲಿ | |
| - ನೀರು (%) | 7.8% |
| ಜನಸಂಖ್ಯೆ | |
| - ೨೦೦೫ರ ಅಂದಾಜು | 7,548,000 (94th) |
| - ೧೯೭೮ರ ಜನಗಣತಿ | 3,589,434 |
| - ಸಾಂದ್ರತೆ | 271 /ಚದರ ಕಿಮಿ ; (43rd) 533.8 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೩ರ ಅಂದಾಜು |
| - ಒಟ್ಟು | $4.517 billion² (142nd) |
| - ತಲಾ | $739 (163rd) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಬುರುಂಡಿ ಫ್ರಾಂಕ್ (FBu) (BIF) |
| ಕಾಲಮಾನ | CAT (UTC+2) |
| - ಬೇಸಿಗೆ (DST) | not observed (UTC+2) |
| ಅಂತರ್ಜಾಲ TLD | .bi |
| ದೂರವಾಣಿ ಕೋಡ್ | +257 |
ಬುರುಂಡಿ, ಅಧಿಕೃತವಾಗಿ ಬುರುಂಡಿ ಗಣರಾಜ್ಯ, ಪೂರ್ವ ಆಫ್ರಿಕಾದ ಮಹಾ ಸರೋವರಗಳ ಪ್ರದೇಶದಲ್ಲಿನ ಒಂದು ಚಿಕ್ಕ ದೇಶ. ಇದರ ಉತ್ತರಕ್ಕ ರ್ವಾಂಡ, ದಕ್ಷಿಣ ಮತ್ತು ಪೂರ್ವಕ್ಕೆ ತಾಂಜೇನಿಯ ಮತ್ತು ಪಶ್ಚಿಮಕ್ಕೆ ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯಗಳಿವೆ. ಇದರ ಪಶ್ಚಿಮ ಗಡಿಯ ಬಹುತೇಕ ಉದ್ದಕ್ಕೂ ಟ್ಯಾಂಗನೀಕ ಸರೋವರವಿದೆ. ಈ ದೇಶದ ಹೆಸರು ಇಲ್ಲಿನ ಬಂಟು ಭಾಷೆಯಾದ ಕಿರುಂಡಿ ಇಂದ ಬಂದಿರುವುದು.