ಮಾರಿಟಾನಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
الجمهورية الإسلامية الموريتانية
ಅಲ್-ಜುಮ್ಹುರಿಯ್ಯಾ ಅಲ್-ಇಸ್ಲಾಮಿಯ್ಯಾ ಅಲ್-ಮೂರೀಟಾನಿಯ್ಯ

ಮಾರಿಟಾನಿಯ ಇಸ್ಲಾಮಿ ಗಣರಾಜ್ಯ
ಮಾರಿಟಾನಿಯ ದೇಶದ ಧ್ವಜ [[Image:|85px|ಮಾರಿಟಾನಿಯ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: شرف إخاء عدل (ಅರಬ್ಬೀ)
ರಾಷ್ಟ್ರಗೀತೆ: ಮಾರಟಾನಿಯದ ರಾಷ್ಟ್ರೀಯ ಗೀತೆ

Location of ಮಾರಿಟಾನಿಯ

ರಾಜಧಾನಿ ನೌಅಕ್ಚೊಟ್
18°09′N 15°58′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅರಬ್ಬೀ
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಪತಿ ಸಿದಿ ಔಲ್ದ್ ಚೇಕ್ ಅಬ್ದಲ್ಲಾಹಿ
 - ಪ್ರಧಾನ ಮಂತ್ರಿ ಜೈನ್ ಔಲ್ದ್ ಜೈದೇನ್
ಸ್ವಾತಂತ್ರ್ಯ ಫ್ರಾನ್ಸ್ ಇಂದ 
 - ದಿನಾಂಕ ನವೆಂಬರ್ ೨೮, ೧೯೬೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 1,030,700 ಚದರ ಕಿಮಿ ;  (29th)
  397,954 ಚದರ ಮೈಲಿ 
 - ನೀರು (%) 0.03
ಜನಸಂಖ್ಯೆ  
 - ೨೦೦೫ರ ಅಂದಾಜು 3,069,000 (135th)
 - ೧೯೮೮ರ ಜನಗಣತಿ 1,864,236 [೧]
 - ಸಾಂದ್ರತೆ 3.0 /ಚದರ ಕಿಮಿ ;  (221st)
7.8 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $7.159 billion (144th)
 - ತಲಾ $2,402 (132nd)
ಮಾನವ ಅಭಿವೃದ್ಧಿ
ಸೂಚಿಕ
(೨೦೦೫)
Green Arrow Up.svg 0.550 (137th) – ಮಧ್ಯಮ
ಕರೆನ್ಸಿ ಔಗುಯ (MRO)
ಕಾಲಮಾನ GMT (UTC+1)
 - ಬೇಸಿಗೆ (DST) not observed (UTC+0)
ಅಂತರ್ಜಾಲ TLD .mr
ದೂರವಾಣಿ ಕೋಡ್ +222

ಮಾರಿಟಾನಿಯ (موريتانيا , ಅಧಿಕೃತವಾಗಿ ಮಾರಿಟಾನಿಯ ಇಸ್ಲಾಮಿ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ದೇಶ. ಇದರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ, ನೈರುತ್ಯಕ್ಕೆ ಸೆನೆಗಲ್, ಪೂರ್ವಕ್ಕೆ ಮಾಲಿ, ಈಶಾನ್ಯಕ್ಕೆ ಅಲ್ಜೀರಿಯ ಮತ್ತು ವಾಯುವ್ಯಕ್ಕೆ ಪಶ್ಚಿಮ ಸಹಾರ (ಮೊರಾಕೊ ಆಡಳಿತದಲ್ಲಿರುವ) ದೇಶಗಳಿವೆ. ಮುಂಚಿನ ಬೆರ್ಬೆರ್ ರಾಜ್ಯ "ಮೌರೆಟಾನಿಯ"ದಿಂದ ಈ ದೇಶ ಹೆಸರು ಪಡೆದಿದೆ. ನೌಕ್ಚೊಟ್ಟ್ ಇದರ ರಾಜಧಾನಿ.