ಜಿಲ್ಲೆ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರಾಜ್ಯದ ಹಲವು ರಾಜಕೀಯ ವಿಭಾಗಗಳು ಹಾಗೂ ನಿರ್ವಹಣಾ ವಿಭಾಗಗಳಿಗೆ ಜಿಲ್ಲೆ ಎನ್ನುತ್ತಾರೆ. ಒಂದು ದೇಶವನ್ನು ಹಲವು ರಾಜ್ಯಗಳಾಗಿ ವಿಂಗಡಿಸಿದರೆ, ಒಂದು ರಾಜ್ಯವನ್ನು ಹಲವು ಜಿಲ್ಲೆಗಳಾಗಿ ವಿಂಗಡಿಸಲಾಗುತ್ತದೆ. ಆಡಳಿತ ವಿಕೇಂದ್ರೀಕರಣ, ಭೌಗೋಳಿಕ, ಭಾಷಿಕ ಮೊದಲಾದ ಅಂಶಗಳಿಗನುಗುಣವಾಗಿ, ಜಿಲ್ಲೆಗಳ ವಿಂಗಡಣೆ ನಡೆಯುತ್ತದೆ. ಒಂದು ಜಿಲ್ಲೆಯ ಭಾಗಗಳಾಗಿ ಅನೇಕ ತಾಲೂಕುಗಳು ಇರುತ್ತವೆ.

[ಬದಲಾಯಿಸಿ] ಕರ್ನಾಟಕದ ಹಲವು ಜಿಲ್ಲೆಗಳು


Stub-icon.gif ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ವೈಯಕ್ತಿಕ ಉಪಕರಣಗಳು