ರಾಜ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಒಂದು ನಿರ್ದಿಷ್ಟ ಪ್ರದೇಶದ ಮೇಲೆ ಸಾರ್ವಭೌಮತೆಯನ್ನು ಹೊಂದಿರುವ ಸರ್ಕಾರ ಮತ್ತು ಆ ಸರ್ಕಾರಕ್ಕೆ ವಿಧಾಯಕವಾಗಿರುವ ಪ್ರಜೆಗಳು ಒಟ್ಟಾಗಿ ಒಂದು ರಾಜ್ಯವೆಂದು ಪರಿಗಣಿತವಾಗುತ್ತದೆ.

ಈ ಸಾರ್ವಭೌಮತೆ ಆಂತರಿಕವಾಗದ್ದರೆ (ಅಂದರೆ ಈ ಸರ್ಕಾರದ ಮೇಲೊಂದು ಸರ್ಕಾರವಿದ್ದರೆ) ಅಂತಃ ರಾಜ್ಯಗಳ ಒಕ್ಕೂಟವೊಂದಿರಬಹುದು (ಉದಾ. ಭಾರತ, ಅಮೇರಿಕ ಸಂಯುಕ್ತ ಸಂಸ್ಥಾನ). ಈ ಸಾರ್ವಭೌಮತೆ ಬಾಹ್ಯವಾಗಿದ್ದಲಿ ಅಂತಹ ರಾಜ್ಯವನ್ನು ದೇಶ ಅಥವ ರಾಷ್ಟ್ರ ಎಂದೂ ಕರೆಯಬಹುದು.


"http://kn.wikipedia.org/w/index.php?title=ರಾಜ್ಯ&oldid=202205" ಇಂದ ಪಡೆಯಲ್ಪಟ್ಟಿದೆ