ಮಧ್ಯ ಆಫ್ರಿಕಾದ ಗಣರಾಜ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
République Centrafricaine
Ködörösêse tî Bêafrîka

ಮಧ್ಯ ಆಫ್ರಿಕಾದ ಗಣರಾಜ್ಯ
ಮಧ್ಯ ಆಫ್ರಿಕಾದ ಗಣರಾಜ್ಯ ದೇಶದ ಧ್ವಜ ಮಧ್ಯ ಆಫ್ರಿಕಾದ ಗಣರಾಜ್ಯ ದೇಶದ ಚಿಹ್ನೆ
ಧ್ವಜ ಚಿಹ್ನೆ
ಧ್ಯೇಯ: "Unité, Dignité, Travail"(ಫ್ರೆಂಚ್)
"ಐಕ್ಯತೆ, ಘನತೆ, ಕಾಯಕ"
ರಾಷ್ಟ್ರಗೀತೆ: La Renaissance (ಫ್ರೆಂಚ್)
E Zingo (ಸಂಗೊ)

Location of ಮಧ್ಯ ಆಫ್ರಿಕಾದ ಗಣರಾಜ್ಯ

ರಾಜಧಾನಿ ಬಂಗುಯ್
4°22′N 18°35′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸಂಗೊ, ಫ್ರೆಂಚ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಫ್ರಾನ್ಸ್ವ ಬೊಜಿಜೆ
 - ಪ್ರಧಾನ ಮಂತ್ರಿ ಈಲಿ ದೊತೆ
ಸ್ವಾತಂತ್ರ್ಯ ಫ್ರಾನ್ಸ್ ಇಂದ 
 - ದಿನಾಂಕ ಆಗಸ್ಟ್ ೧೩, ೧೯೬೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 622,984 ಚದರ ಕಿಮಿ ;  (43rd)
  240,534 ಚದರ ಮೈಲಿ 
 - ನೀರು (%) 0
ಜನಸಂಖ್ಯೆ  
 - ೨೦೦೭ರ ಅಂದಾಜು 4,216,666 (124th)
 - ೨೦೦೩ರ ಜನಗಣತಿ 3,895,150
 - ಸಾಂದ್ರತೆ 6.77 /ಚದರ ಕಿಮಿ ;  (191st)
17.53 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $5.015 billion (153rd)
 - ತಲಾ $1,198 (167th)
ಮಾನವ ಅಭಿವೃದ್ಧಿ
ಸೂಚಿಕ
(2004)
Red Arrow Down.svg 0.353 (172nd) – ನಿಮ್ನ
ಕರೆನ್ಸಿ ಮಧ್ಯ ಆಫ್ರಿಕಾದ ಫ್ರಾಂಕ್ (XAF)
ಕಾಲಮಾನ WAT (UTC+1)
 - ಬೇಸಿಗೆ (DST) not observed (UTC+1)
ಅಂತರ್ಜಾಲ TLD .cf
ದೂರವಾಣಿ ಕೋಡ್ +236

ಮಧ್ಯ ಆಫ್ರಿಕಾದ ಗಣರಾಜ್ಯ (République Centrafricaine ಅಥವ Centrafrique ) ಮಧ್ಯ ಆಫ್ರಿಕಾದಲ್ಲಿರುವ ಒಂದು ಭೂಆವೃತ ದೇಶ. ಇದರ ಉತ್ತರಕ್ಕೆ ಚಾಡ್, ಪೂರ್ವಕ್ಕೆ ಸುಡಾನ್, ದಕ್ಷಿಣಕ್ಕೆ ಕಾಂಗೊ ಗಣರಾಜ್ಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಮತ್ತು ಪಶ್ಚಿಮಕ್ಕೆ ಕ್ಯಾಮೆರೂನ್ ದೇಶಗಳಿವೆ.

ಈ ದೇಶದ ಬಹುತೇಕ ಭಾಗ ಸವಾನ್ನಾ ಹುಲ್ಲುಭೂಮಿಗಳಿವೆ. ಉತ್ತರ ಭಾಗದಲ್ಲಿ ಸ್ವಲ್ಪ ಸಹೇಲ್ ಪ್ರದೇಶ ಹಾಗು ದಕ್ಷಿಣ ಭಾಗದಲ್ಲಿ ಸ್ವಲ್ಪ ಕಾಡು ಪ್ರದೇಶಗಳಿವೆ. ಉಬಂಗಿ ನದಿಯು ಮತ್ತು ಚಾರಿ ನದಿಗಳು ಇಲ್ಲಿನ ಪ್ರಮುಖ ನದಿಗಳು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು