ಕಾಂಗೋ ಗಣರಾಜ್ಯ
Wikipedia ಇಂದ
(ಕಾಂಗೊ ಗಣರಾಜ್ಯ ಇಂದ ಪುನರ್ನಿರ್ದೇಶಿತ)
| ಧ್ಯೇಯ: Unité, Travail, Progrès "ಏಕತೆ, ದುಡಿಮೆ, ಪ್ರಗತಿ" |
|
| ರಾಷ್ಟ್ರಗೀತೆ: "ಲಾ ಕಾಂಗೊಲೈಸ್" | |
| ರಾಜಧಾನಿ | ಬ್ರಾಜಾವಿಲೆ |
| ಅತ್ಯಂತ ದೊಡ್ಡ ನಗರ | ಬ್ರಾಜಾವಿಲೆ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಡೆನಿಸ್ ಸಸ್ಸೌ ಎನ್ ಗುಸ್ಸೊ |
| - ಪ್ರಧಾನಿ | ಇಸಿಡೋರ್ ಎಮ್ ವೌಬ |
| ಸ್ವಾತಂತ್ರ್ಯ | ಫ್ರಾನ್ಸ್ ನಿಂದ |
| - ದಿನಾಂಕ | ಆಗಸ್ಟ್ 15 1960 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 342,000 ಚದುರ ಕಿಮಿ ; (64ನೆಯದು) |
| 132,047 ಚದುರ ಮೈಲಿ | |
| - ನೀರು (%) | 3.3 |
| ಜನಸಂಖ್ಯೆ | |
| - 2005ರ ಅಂದಾಜು | 3,999,000 (125ನೆಯದು) |
| - ಸಾಂದ್ರತೆ | 12 /ಚದುರ ಕಿಮಿ ; (204ನೆಯದು) 31 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $4.585 ಬಿಲಿಯನ್ (154ನೆಯದು) |
| - ತಲಾ | $1,369 (161st) |
| ಮಾನವ ಅಭಿವೃದ್ಧಿ ಸೂಚಿಕ (2004) |
|
| ಕರೆನ್ಸಿ | ಸಿ.ಎಫ್.ಎ. ಫ್ರಾಂಕ್ (XAF) |
| ಕಾಲಮಾನ | WAT (UTC) |
| ಅಂತರ್ಜಾಲ TLD | .cg |
| ದೂರವಾಣಿ ಕೋಡ್ | +242 |
ಕಾಂಗೋ ಗಣರಾಜ್ಯ ( ಇನ್ನೊಂದು ಹೆಸರು - ಕಾಂಗೋ-ಬ್ರಾಜಾವಿಲೆ) ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಫ್ರಾನ್ಸ್ ನ ಒಂದು ವಸಾಹತಾಗಿದ್ದಿತು. ಕಾಂಗೋ ಗಣರಾಜ್ಯದ ಗಡಿಗೆ ಹೊಂದಿಕೊಂಡಂತೆ ಗೆಬೊನ್, ಕೆಮೆರೂನ್, ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಅಂಗೋಲಾ ದೇಶಗಳಿವೆ. ಪಶ್ಚಿಮಕ್ಕೆ ಗಿನಿ ಕೊಲ್ಲಿಯು ಇದೆ.

