ವಿಯೆಟ್ನಾಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Cộng hòa Xã hội Chủ nghĩa Việt NamScript error
ಕೊಂಗ್ ಹೊಅ ಚಅ ಹೋಯ್ ಚೂ ನ್ಘಿಅ ವಿಯೆಟ್ ನಾಮ್

ವಿಯೆಟ್ನಾಮ್ ಸಮಾಜವಾದಿ ಗಣತಂತ್ರ
ವಿಯೆಟ್ನಾಮ್ ದೇಶದ ಧ್ವಜ ವಿಯೆಟ್ನಾಮ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: Độc lập - Tự do - Hạnh phúcScript error ("Independence - Freedom - Happiness")
ರಾಷ್ಟ್ರಗೀತೆ: Tiến Quân CaScript error

Location of ವಿಯೆಟ್ನಾಮ್

ರಾಜಧಾನಿ ಹಾನೊಯ್
21°2′N 105°51′E
ಅತ್ಯಂತ ದೊಡ್ಡ ನಗರ ಹೊ ಚಿ ಮಿನ್ ನಗರ
ಅಧಿಕೃತ ಭಾಷೆ(ಗಳು) ತಿಯೆಂಗ್ ವಿಯೆಟ್
ಸರಕಾರ ಸಮಾಜವಾದಿ ಗಣತಂತ್ರ1
 - General Secretary Nông Đức MạnhScript error
 - President Nguyễn Minh TriếtScript error
 - Prime Minister Nguyễn Tấn DũngScript error
ಸ್ವಾತಂತ್ರ್ಯ  
 - ಚೀನಾದಿಂದ ೯೩೮ 
 - ಫ್ರಾನ್ಸ್ನಿಂದ ಸೆಪ್ಟಂಬರ್ ೨ ೧೯೪೫ 
 - ಮನ್ನಿತ ೧೯೫೪ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 331,689 ಚದರ ಕಿಮಿ ;  (65th)
  128,065 ಚದರ ಮೈಲಿ 
 - ನೀರು (%) 1.3
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು 85,238,000 (13th)
 - 1999ರ ಜನಗಣತಿ 76,323,173
 - ಸಾಂದ್ರತೆ 253 /ಚದರ ಕಿಮಿ ;  (46th)
655 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $251.8 billion (36th)
 - ತಲಾ $3,025 (123rd)
ಮಾನವ ಅಭಿವೃದ್ಧಿ
ಸೂಚಿಕ
(2004)
Green Arrow Up.svg0.709 (109th) – ಮಧ್ಯಮ
ಕರೆನ್ಸಿ ಡಾಂಗ್Script error (₫) (VND)
ಕಾಲಮಾನ (UTC+7)
 - ಬೇಸಿಗೆ (DST) (UTC+7)
ಅಂತರ್ಜಾಲ TLD .vn
ದೂರವಾಣಿ ಕೋಡ್ +84
1. According to the official name and its 1992 Constitution

ವಿಯೆಟ್ನಾಮ್ (ತಿಯೆಂಗ್ ವಿಯೆಟ್ನಲ್ಲಿ: Việt Nam), ಅಧಿಕೃತವಾಗಿ ವಿಯೆಟ್ನಾಮ್ ಸಮಾಜವಾದಿ ಗಣತಂತ್ರ, ಇಂಡೋಚೀನ ದ್ವೀಪಕಲ್ಪದ ಅತ್ಯಂತ ಪೂರ್ವಭಾಗದಲ್ಲಿರುವ ದೇಶ. ಉತ್ತರಕ್ಕೆ ಚೀನ, ವಾಯುವ್ಯಕ್ಕೆ ಲಾಓಸ್ ಮತ್ತು ನೈರುತ್ಯಕ್ಕೆ ಕಾಂಬೋಡಿಯ ದೇಶಗಳಿವೆ. ವಿಯೆಟ್ನಾಮ್‍ನ ಪೂರ್ವ ಭಾಗ ದಕ್ಷಿಣ ಚೀನೀ ಸಮುದ್ರಕ್ಕೆ ತಟವಾಗಿದೆ.