ಇಸ್ರೇಲ್
ವಿಕಿಪೀಡಿಯ ಇಂದ
| מדינת ישראל ಮೆದೀನತ್ ಯಿಸ್ರೇಎಲ್ |
دولة إسرائيل ದವ್ಲತ್ ಇಸ್ರೇಇಲ್ |
| State of Israel | |
| ರಾಷ್ಟ್ರಗೀತೆ: Hatikvah The Hope |
|
| ರಾಜಧಾನಿ | ಜೆರೂಸಲೆಮ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಹೀಬ್ರೂ, ಅರಬಿಕ್ |
| ಸರಕಾರ | ಸಂಸದೀಯ ಪ್ರಜಾತಂತ್ರ[೧] |
| - ರಾಷ್ಟ್ರಪತಿ | ಶಿಮೊನ್ ಪೆರೆಸ್ |
| - ಪ್ರಧಾನ ಮಂತ್ರಿ | ಬೆನ್ಯಮಿನ್ ನೆತನ್ಯಾಹು |
| - ಹಂಗಾಮಿ ಪ್ರಧಾನಮಂತ್ರಿ | ತ್ಜೀಪಿ ಲಿವ್ನಿ |
| ಸ್ವಾತಂತ್ರ್ಯ | ಯುನೈಟೆಡ್ ಕಿಂಗ್‍ಡಮ್ನಿಂದ |
| - ಘೋಷಣೆ | ಮೇ ೧೪, ೧೯೪೮ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 20,770 / 22,072 ಚದರ ಕಿಮಿ ; (151st) |
| 8,019 / 8,522 ಚದರ ಮೈಲಿ | |
| - ನೀರು (%) | ~2% |
| ಜನಸಂಖ್ಯೆ | |
| - ೨೦೦೭ರ ಅಂದಾಜು | 7,184,000[೨] (96th) |
| - ೧೯೯೫ರ ಜನಗಣತಿ | 5,548,523 |
| - ಸಾಂದ್ರತೆ | 324 /ಚದರ ಕಿಮಿ ; (34th) 839 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $170.3 billion[೩] (53rd) |
| - ತಲಾ | $26,800[೪] (37th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೬) |
0.927 (23rd) – ಉತ್ತಮ |
| ಕರೆನ್ಸಿ | ಹೊಸ ಇಸ್ರೇಲಿ ಶೆಖೆಲ್ (₪) (NIS) |
| ಕಾಲಮಾನ | Israel Standard Time (UTC+2) |
| - ಬೇಸಿಗೆ (DST) | (UTC+3) |
| ಅಂತರ್ಜಾಲ TLD | .il |
| ದೂರವಾಣಿ ಕೋಡ್ | +972 |
ಇಸ್ರೇಲ್ (יִשְׂרָאֵל , ಯಿಸ್ರೆಇಲ್), ಅಧಿಕೃತವಾಗಿ ಇಸ್ರೇಲ್ ರಾಜ್ಯ (מְדִינַת יִשְׂרָאֵל , ಮೆದೀನತ್ ಯಿಸ್ರೇಎಲ್; دَوْلَةْ إِسْرَائِيل , ದವ್ಲತ್ ಇಸ್ರೇಇಲ್), ಮೆಡಿಟೆರೇನಿಯ ಸಮುದ್ರದ ಆಗ್ನೇಯಕ್ಕೆ ಇರುವ ಪಶ್ಚಿಮ ಏಷ್ಯಾದ ಒಂದು ದೇಶ. ಉತ್ತರಕ್ಕೆ ಲೆಬನನ್, ಪೂರ್ವಕ್ಕೆ ಸಿರಿಯ ಮತ್ತು ಜಾರ್ಡನ್, ನೈರುತ್ಯಕ್ಕೆ ಈಜಿಪ್ಟ್ ದೇಶಗಳೊಂದಿಗೆ ಗಡಿಯನ್ನು ಇಸ್ರೇಲ್ ಹೊಂದಿದೆ. ಪ್ಯಾಲೆಸ್ತೈನ್ ರಾಷ್ಟ್ರೀಯ ಪ್ರಾಧಿಕಾರ ಆಡಳಿತ ನಡೆಸುವ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿ ಕೂಡ ಪಕ್ಕದಲ್ಲಿ ಇವೆ. ಇದು ಪ್ರಪಂಚದ ಏಕೈಕ ಯಹೂದಿ ರಾಷ್ಟ್ರ.
ಉಲ್ಲೇಖಗಳು[ಬದಲಾಯಿಸಿ]
- ↑ Israel. The World Factbook. Central Intelligence Agency (2007-06-19). ಮರುಕಳಿಸಿದ ದಿನಾಂಕ 2007-07-20.
- ↑ Main Indicators. Central Bureau of Statistics (2007-09-12). ಮರುಕಳಿಸಿದ ದಿನಾಂಕ 2007-09-18.
- ↑ Rank Order - GDP (purchasing power parity). World Factbook. Central Intelligence Agency (2007-08-16). ಮರುಕಳಿಸಿದ ದಿನಾಂಕ 2007-08-21.
- ↑ Rank Order - GDP - per capita (PPP). World Factbook. Central Intelligence Agency (2007-08-16). ಮರುಕಳಿಸಿದ ದಿನಾಂಕ 2007-08-21.