ಜೆರುಸಲೆಂ

ವಿಕಿಪೀಡಿಯ ಇಂದ
(ಜೆರೂಸಲೆಮ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜೆರುಸಲೆಂ
أورشليم القدس (ಉರ್ಶಲೀಂ-ಅಲ್-ಖುದ್ಸ್)
יְרוּשָׁלַיִם (ಯೆರುಶಲೇಂ)
ಮೌಂಟ್ ಆಫ್ ಆಲಿವ್ಸ್‌ನಿಂದ ಕಾಣುವ ಜೆರುಸಲೆಂ
ಮೌಂಟ್ ಆಫ್ ಆಲಿವ್ಸ್‌ನಿಂದ ಕಾಣುವ ಜೆರುಸಲೆಂ
ಜೆರುಸಲೆಂ ಬಾವುಟ
ಬಾವುಟ
ಜೆರುಸಲೆಂ ಅಧಿಕೃತ ಚಿನ್ಹೆ
Logo
ಇಸ್ರೇಲ್ ಭೂಪಟದಲ್ಲಿ ಜೆರುಸಲೆಂ
ಇಸ್ರೇಲ್ ಭೂಪಟದಲ್ಲಿ ಜೆರುಸಲೆಂ
ದೇಶ Flag of Israel.svg ಇಸ್ರೇಲ್
ಜಿಲ್ಲೆ ಜೆರುಸಲೆಂ
ಜನಸಂಖ್ಯೆ (೨೦೦೭)
 - ಒಟ್ಟು ೭೪೭
ಅಂತರ್ಜಾಲ ತಾಣ: www.jerusalem.muni.il

ಜೆರುಸಲೆಂ (ಹಿಬ್ರೂ ಭಾಷೆ:יְרוּשָׁלַיִם :Yerushaláyim; القُدس :ಅಲ್-ಖುದ್ಸ್) ಇಸ್ರೇಲ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೭,೪೭,೦೦೦ ಜನರನ್ನು ಹೊಂದಿರುವ ಈ ಊರು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದು. ಇದು ಯಹೂದಿ ಧರ್ಮದವರಿಗೆ ಅತ್ಯಂತ ಪವಿತ್ರ ಸ್ತಳವಾಗಿದ್ದು ಕ್ರೈಸ್ತ ಧರ್ಮದ ಅನೇಕ ಪ್ರಮುಖ ಕಟ್ಟಡಗಳನ್ನು ಹೊಂದಿದ್ದು, ಇಸ್ಲಾಂ ಧರ್ಮದ ೩ನೆಯ ಅತ್ಯಂತ ಪವಿತ್ರ ಸ್ಥಳವಾಗಿದೆ.

"http://kn.wikipedia.org/w/index.php?title=ಜೆರುಸಲೆಂ&oldid=272154" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು