ಸೆಶೆಲ್ಸ್
ವಿಕಿಪೀಡಿಯ ಇಂದ
| ಧ್ಯೇಯ: "Finis Coronat Opus" (ಲಾಟಿನ್) "ಕಾರ್ಯವನ್ನು ಮುಗಿಸುವುದು ಕಾರ್ಯಕ್ಕೆ ಕಿರೀಟ ನೀಡುತ್ತದೆ" |
|
| ರಾಷ್ಟ್ರಗೀತೆ: Koste Seselwa | |
| ರಾಜಧಾನಿ | ವಿಕ್ಟೋರಿಯ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಆಂಗ್ಲ, ಫ್ರೆಂಚ್, ಸೆಶೆಲ್ವ ಕ್ರಿಯೋಲ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಜೇಮ್ಸ್ ಮಿಕೆಲ್ |
| ಸ್ವಾತಂತ್ರ್ಯ | ಯು.ಕೆ. ಇಂದ |
| - ದಿನಾಂಕ | ಜೂನ್ ೨೯, ೧೯೭೬ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 451 ಚದರ ಕಿಮಿ ; (197th) |
| 176 ಚದರ ಮೈಲಿ | |
| - ನೀರು (%) | negligible |
| ಜನಸಂಖ್ಯೆ | |
| - ೨೦೦೫ರ ಅಂದಾಜು | 80,654 (205th) |
| - ಸಾಂದ್ರತೆ | 178 /ಚದರ ಕಿಮಿ ; (60th) 458 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $1404 million (165th) |
| - ತಲಾ | $19794 (39th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಸೆಶೆಲ್ವ ರುಪಿ (SCR) |
| ಕಾಲಮಾನ | SCT (UTC+4) |
| - ಬೇಸಿಗೆ (DST) | not observed (UTC+4) |
| ಅಂತರ್ಜಾಲ TLD | .sc |
| ದೂರವಾಣಿ ಕೋಡ್ | +248 |
ಸೆಶೆಲ್ಸ್, ಅಧಿಕೃತವಾಗಿ ಸೆಶೆಲ್ಸ್ ಗಣರಾಜ್ಯ್ (République des Seychelles ; ಸೆಶೆಲ್ವ ಕ್ರಿಯೋಲ್ನಲ್ಲಿ: Repiblik Sesel), ಪೂರ್ವ ಆಫ್ರಿಕಾದ ತಟದಿಂದ ಹಿಂದೂ ಮಹಾಸಾಗರದಲ್ಲಿ ಸುಮಾರು ೧,೫೦೦ ಕಿ.ಮಿ.ಗಳ ದೂರದಲ್ಲಿರುವ ೧೫೫ ದ್ವೀಪಗಳ ದ್ವೀಪಸಮೂಹ ದೇಶ. ಇದು ಮಡಗಾಸ್ಕರ್ ದ್ವೀಪದ ಈಶಾನ್ಯಕ್ಕೆ ಇದೆ.
