ಮಡಗಾಸ್ಕರ್
Wikipedia ಇಂದ
| ಧ್ಯೇಯ: Tanindrazana, Fahafahana, Fandrosoana (ಮಲಗಸಿ) Patrie, liberté, progrès ( ಫ್ರೆಂಚ್) "ಪೂರ್ವಜರ ಭೂಮಿ, ಸ್ವಾತಂತ್ರ್ಯ, ಪ್ರಗತಿ" |
|
| ರಾಷ್ಟ್ರಗೀತೆ: Ry Tanindraza nay malala ô ಓ, ನಮ್ಮ ಪ್ರೀತಿಯ ಪೂರ್ವಜರ ನಾಡೆ |
|
| ರಾಜಧಾನಿ | ಅನ್ಟನನರಿವೊ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಮಲಗಸಿ, ಫ್ರೆಂಚ್, ಆಂಗ್ಲ1 |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಮಾರ್ಕ್ ರವಲೊಮನನ |
| - ಪ್ರಧಾನ ಮಂತ್ರಿ | ಚಾರ್ಲ್ಸ್ ರಬೆಮನನ್ಜಾರ |
| ಸ್ವಾತಂತ್ರ್ಯ | ಫ್ರಾನ್ಸ್ ಇಂದ |
| - ದಿನಾಂಕ | ಜೂನ್ ೨೬, ೧೯೬೦ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 587,041 ಚದರ ಕಿಮಿ ; (45th) |
| 226,597 ಚದರ ಮೈಲಿ | |
| - ನೀರು (%) | 0.13% |
| ಜನಸಂಖ್ಯೆ | |
| - ಜುಲೈ ೨೦೦೭ರ ಅಂದಾಜು | 19,448,815 [೧] (55th) |
| - ೧೯೯೩ರ ಜನಗಣತಿ | 12,238,914 |
| - ಸಾಂದ್ರತೆ | 33 /ಚದರ ಕಿಮಿ ; (171st) 86 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $17.270 billion (123rd) |
| - ತಲಾ | $905 (169th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಮಲಗಸಿ ಅರ್ಯಾರಿ (MGA) |
| ಕಾಲಮಾನ | EAT (UTC+3) |
| - ಬೇಸಿಗೆ (DST) | not observed (UTC+3) |
| ಅಂತರ್ಜಾಲ TLD | .mg |
| ದೂರವಾಣಿ ಕೋಡ್ | +261 |
| 1ಏಪ್ರಿಲ್ ೨೭, ೨೦೦೭ರಿಂದ ಅಧಿಕೃತ ಭಾಷೆಗಳು | |
ಮಡಗಾಸ್ಕರ್ ಅಥವ ಮಡಗಾಸ್ಕರ್ ಗಣರಾಜ್ಯ (ಹಳೆಯ ಹೆಸರು ಮಲಗಸಿ ಗಣರಾಜ್ಯ), ಹಿಂದೂ ಮಹಾಸಾಗರದಲ್ಲಿ ಪೂರ್ವ ಆಫ್ರಿಕಾದ ದಕ್ಷಿಣ ದಂಡೆಯ ಸಮೀಪದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ಮಡಗಾಸ್ಕರ್ ದ್ವೀಪ ಪ್ರಪಂಚದ ನಾಲ್ಕನೇ ಅತಿ ದೊಡ್ಡ ದ್ವೀಪ. ಇದು ಪ್ರಪಂಚದ ಗೊತ್ತಿರುವ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳಲ್ಲಿನ ೫% ಪ್ರಬೇಧಗಳನ್ನು ಹೊಂದಿದೆ. ಇದರಲ್ಲಿ ಅನೇಕ ಪ್ರಬೇಧಗಳು ಕೇವಲ ಇಲ್ಲಿ ಮಾತ್ರ ಜೀವಿಸುತ್ತವೆ.
Cite error: <ref> tags exist, but no <references/> tag was found