ಮಯನ್ಮಾರ್
ವಿಕಿಪೀಡಿಯ ಇಂದ
(ಬರ್ಮಾ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: ಕಬಾ ಮಾ ಕ್ಯೆಯ್ | |
| ರಾಜಧಾನಿ | ನೇಪ್ಯಿಡಾವ್ |
| ಅತ್ಯಂತ ದೊಡ್ಡ ನಗರ | ಯಾಂಗನ್ (ರಂಗೂನ್) |
| ಅಧಿಕೃತ ಭಾಷೆ(ಗಳು) | ಬರ್ಮೀಸ್ ಭಾಷೆ |
| ಸರಕಾರ | ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿ |
| - ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿಯ ಅಧ್ಯಕ್ಷ | ಥಾನ್ ಶ್ವೆ |
| - ಪ್ರಧಾನಿ | ಥೀನ್ ಸೀನ್ |
| ಸ್ಥಾಪನೆ | |
| - ಯು.ಕೆ. ಯಿಂದ ಸ್ವಾತಂತ್ರ್ಯ | ಜನವರಿ 4 1948 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 676,578 ಚದರ ಕಿಮಿ ; (40ನೆಯದು) |
| 261,227 ಚದರ ಮೈಲಿ | |
| - ನೀರು (%) | 3.06 |
| ಜನಸಂಖ್ಯೆ | |
| - 2005-2006ರ ಅಂದಾಜು | 55,400,000 (24ನೆಯದು) |
| - 1983ರ ಜನಗಣತಿ | 33,234,000 |
| - ಸಾಂದ್ರತೆ | 75 /ಚದರ ಕಿಮಿ ; (119ನೆಯದು) 193 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $93.77 ಬಿಲಿಯನ್ (59ನೆಯದು) |
| - ತಲಾ | $1,691 (150ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಕ್ಯಾಟ್ (mmK) |
| ಕಾಲಮಾನ | MMT (UTC+6:30) |
| ಅಂತರ್ಜಾಲ TLD | .mm |
| ದೂರವಾಣಿ ಕೋಡ್ | +95 |
ಮಯನ್ಮಾರ್ ( ಅಧಿಕೃತವಾಗಿ ಮಯನ್ಮಾರ್ ಒಕ್ಕೂಟ ) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು ಯುನೈಟೆಡ್ ಕಿಂಗ್‌ಡಂ ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು. ಮಯನ್ಮಾರ್‌ನ ಉತ್ತರದಲ್ಲಿ ಚೀನಾ, ಪೂರ್ವದಲ್ಲಿ ಲಾಓಸ್, ಆಗ್ನೇಯಕ್ಕೆ ಥೈಲೆಂಡ್, ಪಶ್ಚಿಮದಲ್ಲಿ ಬಾಂಗ್ಲಾದೇಶ, ವಾಯವ್ಯದಲ್ಲಿ ಭಾರತ ದೇಶಗಳಿವೆ. ರಾಷ್ಟ್ರದ ನೈಋತ್ಯದ ಭಾಗ ಬಂಗಾಳ ಕೊಲ್ಲಿಯ ತೀರಪ್ರದೇಶವಾಗಿದೆ.