ಬುರ್ಕೀನ ಫಾಸೊ
Wikipedia ಇಂದ
| ಧ್ಯೇಯ: "Unité, Progrès, Justice" (ಫ್ರೆಂಚ್) "ಏಕತೆ, ಪ್ರಗತಿ, ನ್ಯಾಯ" |
|
| ರಾಷ್ಟ್ರಗೀತೆ: Une Seule Nuit (ಫ್ರೆಂಚ್) ಒಂದೇ ಒಂದು ರಾತ್ರಿ |
|
| ರಾಜಧಾನಿ | ಔಗಡೌಗೌ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ |
| ಸರಕಾರ | ಅರೆ-ರಾಷ್ಟ್ರಪತಿ ಪದ್ಧತಿ ಗಣರಾಜ್ಯ |
| - ರಾಷ್ಟ್ರಪತಿ | ಬ್ಲೇಸ್ ಕಂಪಒರೇ |
| - ಪ್ರಧಾನ ಮಂತ್ರಿ | ಟೆರ್ಶಿಯಸ್ ಜೊಂಗೊ |
| ಸ್ವಾತಂತ್ರ್ಯ | ಫ್ರಾನ್ಸ್ ಇಂದ |
| - ದಿನಾಂಕ | ಆಗಸ್ಟ್ ೫, ೧೯೬೦ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 274,000 ಚದುರ ಕಿಮಿ ; (74th) |
| 105,792 ಚದುರ ಮೈಲಿ | |
| - ನೀರು (%) | 0.1% |
| ಜನಸಂಖ್ಯೆ | |
| - ೨೦೦೫ರ ಅಂದಾಜು | 13,228,000 (66th) |
| - 1996ರ ಜನಗಣತಿ | 10,312,669 |
| - ಸಾಂದ್ರತೆ | 48 /ಚದುರ ಕಿಮಿ ; (145th) 124 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $16.845 billion1 (117th) |
| - ತಲಾ | $1,284 (163rd) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | West African CFA franc (XOF) |
| ಕಾಲಮಾನ | GMT (UTC) |
| ಅಂತರ್ಜಾಲ TLD | .bf |
| ದೂರವಾಣಿ ಕೋಡ್ | +226 |
ಬುರ್ಕೀನ ಫಾಸೊ, ಅಥವ ಬುರ್ಕೀನ, ಪಶ್ಚಿಮ ಆಫ್ರಿಕಾದ ಒಂದು ಭೂಆವೃತ ದೇಶ. ಇದರ ಉತ್ತರಕ್ಕೆ ಮಾಲಿ, ಪೂರ್ವಕ್ಕೆ ನೈಜರ್, ಆಗ್ನೇಯಕ್ಕೆ ಬೆನಿನ್, ದಕ್ಷಿಣಕ್ಕೆ ಟೊಗೊ ಮತ್ತು ಘಾನ, ಮತ್ತು ಈಶಾನ್ಯಕ್ಕೆ ಕೋತ್ ದ್'ಇವ್ವಾರ್ ದೇಶಗಳಿವೆ. ಮುಂಚೆ "ಮೇಲಿನ ವೋಲ್ಟಾ" ಎಂದು ಕರೆಯಲ್ಪಟ್ಟಿದ್ದ ಈ ದೇಶವನ್ನು ಆಗಸ್ಟ್ ೪, ೧೯೮೪ರಂದು ರಾಷ್ಟ್ರಪತಿ ಥಾಮಸ್ ಸಂಕಾರ ಪ್ರಸಕ್ತ ಹೆಸರಿಗೆ ಬದಲಾಯಿಸಿದನು. ಇದು ಇಲ್ಲಿನ ಪ್ರಮುಖ ಭಾಷೆಗಳಾದ ಮೊರೆ ಮತ್ತು ದಿಔಲಗಳಲ್ಲಿ "ನಿಯತ್ತಿನ ಜನರ ನಾಡು" ಎಂಬ ಅರ್ಥ ನೀಡುತ್ತದೆ. ಇಲ್ಲಿನ ಜನರು "ಬುರ್ಕೀನಬೆ" ಎಂದು ಕರೆಯಲ್ಪಡುತ್ತಾರೆ.

