ಟೊಗೊ
Wikipedia ಇಂದ
| ಧ್ಯೇಯ: "Travail, Liberté, Patrie" (ಫ್ರೆಂಚ್) "ಕಾಯಕ, ಸ್ವಾತಂತ್ರ್ಯ, ಜನ್ಮಭೂಮಿ" |
|
| ರಾಷ್ಟ್ರಗೀತೆ: Salut à toi, pays de nos aïeux (ಫ್ರೆಂಚ್) "ನಿನಗೆ ಜಯವಾಗಲಿ, ಓ ನನ್ನ ಪೂರ್ವಜರ ನಾಡೆ" |
|
| ರಾಜಧಾನಿ | ಲೊಮೆ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಫೌರೆ ಗ್ನಸ್ಸಿಂಗ್ಬೆ |
| - ಪ್ರಧಾನ ಮಂತ್ರಿ | ಕೊಮ್ಲನ್ ಮಲ್ಲಿ |
| ಸ್ವಾತಂತ್ರ್ಯ | |
| - ಫ್ರಾನ್ಸ್ ಇಂದ | ಏಪ್ರಿಲ್ ೨೭, ೧೯೬೦ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 56,785 ಚದುರ ಕಿಮಿ ; (125th) |
| 21,925 ಚದುರ ಮೈಲಿ | |
| - ನೀರು (%) | 4.2 |
| ಜನಸಂಖ್ಯೆ | |
| - ಜುಲೈ ೨೦೦೫ರ ಅಂದಾಜು | 6.1 million (102nd1) |
| - ಸಾಂದ್ರತೆ | 108 /ಚದುರ ಕಿಮಿ ; (93rd²) 280 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $8.945 billion (144th1) |
| - ತಲಾ | $1,700 (193rd1) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | CFA franc (XOF) |
| ಕಾಲಮಾನ | GMT (UTC+0) |
| ಅಂತರ್ಜಾಲ TLD | .tg |
| ದೂರವಾಣಿ ಕೋಡ್ | +228 |
| 1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected. Rankings based on 2005 figures CIA World Factbook - Togo ² Rankings based on 2005 figures (source unknown) |
|
ಟೊಗೊ, ಅಧಿಕೃತವಾಗಿ ಟೊಗೊ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದರ ಪಶ್ಚಿಮಕ್ಕೆ ಘಾನ, ಪೂರ್ವಕ್ಕೆ ಬೆನಿನ್ ಮತ್ತು ಉತ್ತರಕ್ಕೆ ಬುರ್ಕೀನ ಫಾಸೊ ದೇಶಗಳಿವೆ. ದಕ್ಷಿಣಕ್ಕೆ ಗಿನಿ ಕೊಲ್ಲಿಯಿದೆ. ಇದರ ರಾಜಧಾನಿ ಲೊಮೆ ಈ ಕೊಲ್ಲಿಯ ತೀರದಲ್ಲಿ ಇದೆ.

