ಘಾನಾ
Wikipedia ಇಂದ
(ಘಾನ ಇಂದ ಪುನರ್ನಿರ್ದೇಶಿತ)
| ಧ್ಯೇಯ: "ಸ್ವಾತಂತ್ರ್ಯ ಮತ್ತು ನ್ಯಾಯ" | |
| ರಾಷ್ಟ್ರಗೀತೆ: "ನಮ್ಮ ಘಾನಾವನ್ನು ದೇವನು ಆಶೀರ್ವದಿಸಲಿ" | |
| ರಾಜಧಾನಿ | ಆಕ್ರಾ |
| ಅತ್ಯಂತ ದೊಡ್ಡ ನಗರ | ಆಕ್ರಾ |
| ಅಧಿಕೃತ ಭಾಷೆ(ಗಳು) | ಇಂಗ್ಲಿಷ್ |
| ಸರಕಾರ | ಸಾಂವಿಧಾನಿಕ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಜಾನ್ ಕುಫೌರ್ |
| - ಉಪರಾಷ್ಟ್ರಾಧ್ಯಕ್ಷ | ಅಲೀಯು ಮಹಾಮಾ |
| ಸ್ವಾತಂತ್ರ್ಯ | ಯು.ಕೆ.ಯಿಂದ |
| - ಘೋಷಿತ ದಿನಾಂಕ | ಮಾರ್ಚ್ 6 1957 |
| - ಗಣರಾಜ್ಯ | ಜುಲೈ 1 1960 |
| - ಸಂವಿಧಾನದ ಅಸ್ತಿತ್ವ | ಎಪ್ರಿಲ್ 28 1992 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 238,534 ಚದುರ ಕಿಮಿ ; (91ನೆಯದು) |
| 92,098 ಚದುರ ಮೈಲಿ | |
| - ನೀರು (%) | 3.5 |
| ಜನಸಂಖ್ಯೆ | |
| - ೨೦೦೫ರ ಅಂದಾಜು | 23,000,000 (45ನೆಯದು) |
| - ಸಾಂದ್ರತೆ | 93 /ಚದುರ ಕಿಮಿ ; (103ನೆಯದು) 215 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $60 ಬಿಲಿಯನ್ (75ನೆಯದು) |
| - ತಲಾ | $2,700 (136ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
0.532 (136ನೆಯದು) – ಮಧ್ಯಮ |
| ಕರೆನ್ಸಿ | ಸೇಡಿ (GHS) |
| ಕಾಲಮಾನ | GMT (UTC0) |
| - Summer (DST) | GMT (UTC0) |
| ಅಂತರ್ಜಾಲ TLD | .gh |
| ದೂರವಾಣಿ ಕೋಡ್ | +233 |
ಘಾನಾ ಗಣರಾಜ್ಯವು ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಘಾನಾದ ಪಶ್ಚಿಮಕ್ಕೆ ಕೋತ್ ದ ಐವರಿ, ಉತ್ತರಕ್ಕೆ ಬುರ್ಕಿನಾ ಫಾಸೋ, ಪೂರ್ವಕ್ಕೆ ಟೋಗೋ ಮತ್ತು ದಕ್ಷಿಣದಲ್ಲಿ ಗಿನಿ ಕೊಲ್ಲಿಗಳಿವೆ. ಘಾನಾ ಪದದ ಅರ್ಥವು ಯೋಧ ದೊರೆ ಎಂದಾಗುತ್ತದೆ.

