ನೈಜರ್
ವಿಕಿಪೀಡಿಯ ಇಂದ
| ಧ್ಯೇಯ: "ಬಂಧುತ್ವ, ಉದ್ಯೋಗ, ಪ್ರಗತಿ" | |
| ರಾಷ್ಟ್ರಗೀತೆ: ಲಾ ನೈಜೀರಿಯೆನ್ | |
| ರಾಜಧಾನಿ | ನಿಯಾಮಿ |
| ಅತ್ಯಂತ ದೊಡ್ಡ ನಗರ | ನಿಯಾಮಿ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ |
| ಸರಕಾರ | ಸಂಸದೀಯ ಪ್ರಜಾಸತ್ತೆ |
| - ರಾಃಸ್ಟ್ರಾಧ್ಯಕ್ಷ | ತಾಂಡ್ಜಾ ಮಮದೌ |
| - ಪ್ರಧಾನಿ | ಸೆಯ್ನಿ ಔಮರೌ |
| ಸ್ವಾತಂತ್ರ್ಯ | ಫ್ರಾನ್ಸ್ ನಿಂದ |
| - ಘೋಷಣೆ | ಆಗಸ್ಟ್ 3 1960 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 1,267,000 ಚದರ ಕಿಮಿ ; (22ನೆಯದು) |
| 489,678 ಚದರ ಮೈಲಿ | |
| - ನೀರು (%) | 0.02 |
| ಜನಸಂಖ್ಯೆ | |
| - July 2005ರ ಅಂದಾಜು | 13,957,000 (64ನೆಯದು) |
| - ಸಾಂದ್ರತೆ | 11 /ಚದರ ಕಿಮಿ ; (206ನೆಯದು) 28 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $910.951 ಮಿಲಿಯನ್ (132ನೆಯದು) |
| - ತಲಾ | $872 (17ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (3502) |
|
| ಕರೆನ್ಸಿ | CFA ಫ್ರಾಂಕ್ (XOF) |
| ಕಾಲಮಾನ | WAT (UTC+1) |
| - ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+1) |
| ಅಂತರ್ಜಾಲ TLD | .ne |
| ದೂರವಾಣಿ ಕೋಡ್ | +227 |
ನೈಜರ್ (ಅಧಿಕೃತವಾಗಿ ನೈಜರ್ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಇತರ ದೇಶಗಳಿಂದ ಪೂರ್ಣವಾಗಿ ಆವೃತವಾಗಿರುವ ರಾಷ್ಟ್ರ. ಈ ದೇಶದ ಹೆಸರು ನೈಜರ್ ನದಿಯಿಂದ ಬಂದಿದೆ. ನೈಜರ್‌ನ ದಕ್ಷಿಣದಲ್ಲಿ ನೈಜೀರಿಯ ಮತ್ತು ಬೆನಿನ್; ಪಶ್ಚಿಮದಲ್ಲಿ ಬುರ್ಕಿನ ಫಾಸೊ ಮತ್ತು ಮಾಲಿ; ಉತ್ತರಕ್ಕೆ ಅಲ್ಜೀರಿಯ ಮತ್ತು ಲಿಬ್ಯಾ ಹಾಗೂ ಪೂರ್ವದಲ್ಲಿ ಚಾಡ್ ದೇಶಗಳಿವೆ. ರಾಷ್ಟ್ರದ ರಾಜಧಾನಿ ನಿಯಾಮಿ.