ಸೇಂಟ್ ಲೂಷಿಯ
ವಿಕಿಪೀಡಿಯ ಇಂದ
| ಧ್ಯೇಯ: "The Land, The People, The Light" | |
| ರಾಷ್ಟ್ರಗೀತೆ: Sons and Daughters of Saint Lucia | |
| ರಾಜಧಾನಿ | ಕ್ಯಾಸ್ಟ್ರೀಸ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ ಕ್ರಿಯೋಲ್, ಆಂಗ್ಲ, ಸ್ಪ್ಯಾನಿಷ್ |
| ಸರಕಾರ | ಸಂಸದೀಯ ಪ್ರಜಾತಂತ್ರ (ಸಾಂವಿಧಾನಿಕ ಚಕ್ರಾಧಿಪತ್ಯ) |
| - ಚಕ್ರವರ್ತಿ | ಎರಡನೇ ಎಲಿಜಬೆಥ್ |
| - ಗವರ್ನರ್ ಜನರಲ್ | ಡೇಮ್ ಪರ್ಲೆಟ್ ಲೂಯ್ಸಿ |
| - ಪ್ರಧಾನ ಮಂತ್ರಿ | ಸ್ಟೆಫೆನ್ಸನ್ ಕಿಂಗ್ |
| ಸ್ವಾತಂತ್ರ್ಯ | |
| - ಯುಕೆ ಇಂದ | ಫೆಬ್ರುವರಿ ೨೨, ೧೯೭೯ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 620 ಚದರ ಕಿಮಿ ; (193rd) |
| 239 ಚದರ ಮೈಲಿ | |
| - ನೀರು (%) | 1.6 |
| ಜನಸಂಖ್ಯೆ | |
| - ರ ಅಂದಾಜು | (187th) |
| - ೨೦೦೫ರ ಜನಗಣತಿ | 160,765 |
| - ಸಾಂದ್ರತೆ | 298 /ಚದರ ಕಿಮಿ ; (41st) 672 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೨ರ ಅಂದಾಜು |
| - ಒಟ್ಟು | $866 million (197th) |
| - ತಲಾ | $5,950 (98th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೭) |
|
| ಕರೆನ್ಸಿ | ಪೂರ್ವ ಕೆರಿಬ್ಬಿಯನ್ ಡಾಲರ್ (XCD) |
| ಕಾಲಮಾನ | (UTC-4) |
| ಅಂತರ್ಜಾಲ TLD | .lc |
| ದೂರವಾಣಿ ಕೋಡ್ | +1 758 |
ಸೇಂಟ್ ಲೂಷಿಯ ಕೆರಿಬ್ಬಿಯನ್ ಸಮುದ್ರದ ಪೂರ್ವ ಭಾಗದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ವಿಂಡ್ವರ್ಡ್ ದ್ವೀಪಗಳ ಸಮೂಹದಲ್ಲಿ ಇರುವ ಈ ದೇಶದ ದಕ್ಷಿಣಕ್ಕೆ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್, ಆಗ್ನೇಯಕ್ಕೆ ಬಾರ್ಬಡೋಸ್ ಮತ್ತು ಉತ್ತರಕ್ಕೆ ಮಾರ್ಟಿನಿಕ್ ದ್ವೀಪಗಳು ಇವೆ. ಸಿರಕ್ಯೂಸ್ನ ಸೇಂಟ್ ಲೂಸಿಯ ಜ್ಞಾನಕಾರ್ಥವಾಗಿ ಈ ದ್ವೀಪ ತನ್ನ ಹೆಸರನ್ನು ಪಡೆದಿದೆ.
