ಬಾರ್ಬಡೋಸ್
ವಿಕಿಪೀಡಿಯ ಇಂದ
| ಧ್ಯೇಯ: "Pride and Industry" | |
| ರಾಷ್ಟ್ರಗೀತೆ: In Plenty and In Time of Need | |
| ರಾಜಧಾನಿ | ಬ್ರಿಡ್ಜ್‍ಟೌನ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಆಂಗ್ಲ |
| ಸರಕಾರ | ಸಂಸದೀಯ ಪ್ರಜಾತಂತ್ರ ಮತ್ತು ಸಾಂವಿಧಾನಿಕ ಚಕ್ರಾಧಿಪತ್ಯ |
| - ಚಕ್ರವರ್ತಿ | ಎರಡನೇ ಎಲಿಜಬೆಥ್ |
| - ಗವರ್ನರ್ ಜನರಲ್ | ಕ್ಲಿಫೊರ್ಡ್ ಹಸ್ಬೆಂಡ್ಸ್ |
| - ಪ್ರಧಾನ ಮಂತ್ರಿ | ಓವೆನ್ ಆರ್ಥರ್ |
| ಸ್ವಾತಂತ್ರ್ಯ | ಯುಕೆ ಇಂದ |
| - ದಿನಾಂಕ | ನವೆಂಬರ್ ೩೦, ೧೯೬೬ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 431 ಚದರ ಕಿಮಿ ; (199th) |
| 167 ಚದರ ಮೈಲಿ | |
| - ನೀರು (%) | negligible |
| ಜನಸಂಖ್ಯೆ | |
| - ಜುಲೈ ೨೦೦೬ರ ಅಂದಾಜು | 279,000 (174th) |
| - ಸಾಂದ್ರತೆ | 647 /ಚದರ ಕಿಮಿ ; (15th) 1,663 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
| - ಒಟ್ಟು | $4.9 billion (149th) |
| - ತಲಾ | $17,610 (39th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೬) |
|
| ಕರೆನ್ಸಿ | ಬಾರ್ಬಡಿಯನ್ ಡಾಲರ್ ($) (BBD) |
| ಕಾಲಮಾನ | (UTC-4) |
| ಅಂತರ್ಜಾಲ TLD | .bb |
| ದೂರವಾಣಿ ಕೋಡ್ | +1 246 |
ಬಾರ್ಬಡೋಸ್ ಅಟ್ಲಾಂಟಿಕ್ ಮಹಾಸಾಗರದಲ್ಲಿ ಕೆರಿಬಿಯನ್ ಸಮುದ್ರದ ಪೂರ್ವದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ಈ ದೇಶ ಕೆರಿಬಿಯನ್ನ ಲೆಸ್ಸರ್ ಆಂಟಿಲ್ಸ್ ದ್ವೀಪ ಸಮೂಹದ ಭಾಗ. ಇದರ ಅತ್ಯಂತ ಸಮೀಪ ದ್ವೀಪಗಳು ಪಶ್ಚಿಮಕ್ಕೆ ಇರುವ ಸೇಂಟ್ ವಿನ್ಸೆಂಟ್ ಮತ್ತು ಸೇಂಟ್ ಲೂಷಿಯ ದ್ವೀಪಗಳು.