ಗಯಾನ
Wikipedia ಇಂದ
| ಧ್ಯೇಯ: "One people, one nation, one destiny" | |
| ರಾಷ್ಟ್ರಗೀತೆ: "Dear Land of Guyana, of Rivers and Plains" | |
| ರಾಜಧಾನಿ | ಜಾರ್ಜ್ ಟೌನ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಆಂಗ್ಲ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಭರತ್ ಜಗದೇವ್ |
| - ಪ್ರಧಾನ ಮಂತ್ರಿ | ಸ್ಯಾಮ್ ಹೈಂಡ್ಸ್ |
| ಸ್ವಾತಂತ್ರ್ಯ | |
| - ಯುನೈಟೆಡ್ ಕಿಂಗ್ಡಮ್ ಇಂಡ | ಮೇ ೨೬, ೧೯೬೬ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 214,970 ಚದುರ ಕಿಮಿ ; (84th) |
| 83,000 ಚದುರ ಮೈಲಿ | |
| - ನೀರು (%) | 8.4 |
| ಜನಸಂಖ್ಯೆ | |
| - ಜುಲೈ ೨೦೦೫ರ ಅಂದಾಜು | 751,0001 (162nd) |
| - ೨೦೦೨ರ ಜನಗಣತಿ | 751,223 |
| - ಸಾಂದ್ರತೆ | 3.5 /ಚದುರ ಕಿಮಿ ; (217th) 9.1 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $3.489 billion (157th) |
| - ತಲಾ | $4,612 (106th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೩) |
0.720 (107th) – ಮಧ್ಯಮ |
| ಕರೆನ್ಸಿ | ಗಯಾನಾದ ಡಾಲರ್ (GYD) |
| ಕಾಲಮಾನ | (UTC-4) |
| ಅಂತರ್ಜಾಲ TLD | .gy |
| ದೂರವಾಣಿ ಕೋಡ್ | +592 |
ಗಯಾನ (ಅಧಿಕೃತವಾಗಿ ಗಯಾನ ಸಹಕಾರಿ ಗಣರಾಜ್ಯ) ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದ ಒಂದು ದೇಶ. ಪೂರ್ವಕ್ಕೆ ಸುರಿನಾಮ್, ದಕ್ಷಿಣಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ವೆನೆಜುವೆಲ ಮತ್ತು ಉತ್ತರಕ್ಕೆ ಅಟ್ಲಾಂಟಿಕ್ ಮಹಾಸಾಗರಗಳನ್ನು ಈ ದೇಶ ಹೊಂದಿದೆ. ಸಾಂಸ್ಕೃತಿಕವಾಗಿ ಲ್ಯಾಟಿನ್ ಅಮೇರಿಕಕ್ಕಿಂತ ಕೆರಿಬ್ಬಿಯನ್ ರಾಷ್ಟ್ರಗಳಿಗೆ ಹೆಚ್ಚು ಸಂಬಂಧವನ್ನು ಹೊಂದಿದೆ.

