ಕ್ರಿಸ್ಟೊಫರ್ ಕೊಲಂಬಸ್
ವಿಕಿಪೀಡಿಯ ಇಂದ
| ಕ್ರಿಸ್ಟೊಫರ್ ಕೊಲಂಬಸ್ | |
|---|---|
ಕೊಲಂಬಸ್‌ನ ಮರಣೋತ್ತರ ಭಾವಚಿತ್ರ Sebastiano del Piombo. .[೧] |
|
| ಜನನ | ೨೨ ಅಗಸ್ಟ್ ಮತ್ತು ೩೧ ಅಕ್ಟೋಬರ್ ೧೪೫೧ ರ ನಡುವೆ ಗೆನೋವ, Republic of Genoa, ಈಗಿನ ಇಟೆಲಿ |
| ನಿಧನ | ಮೇ ೨೦, ೧೫೦೬ (ತೀರಿದಾಗ ವಯಸ್ಸು ೫೪) ವಲ್ಲ್ಲಾಡೋಲಿಡ್, Crown of Castile, ಈಗಿನ ಸ್ಪೇನ್ |
| ರಾಷ್ಟ್ರೀಯತೆ | Genoese |
| ಇತರ ಹೆಸರುಗಳು | Italian: Cristoforo Colombo Catalan: Cristòfor Colom Spanish: Cristóbal Colón Portuguese: Cristóvão Colombo Latin: Christophorus Columbus Genoese: Christoffa Corombo |
| ವೃತ್ತಿ | ಸಾಗರ ಅನ್ವೇಷಕ for the Crown of Castile |
| ಶೀರ್ಷಿಕೆ | Admiral of the Ocean Sea; Viceroy and Governor of the Indies |
| ಧಾರ್ಮಿಕತೆ | ರೋಮನ್ ಕೆಥೋಲಿಕ್ |
| ಸಂಗಾತಿ(ಗಳು) | ಫಿಲಿಪ ಮೋನಿಜ್ ಪೆರೆಸ್ಟೇಲೊ (c. ೧೪೫೫-೮೫) |
| ಪಾಲುದಾರ | Beatriz Enríquez de Arana (c. 1485–1506) |
| ಮಕ್ಕಳು | Diego Fernando |
| ಸಂಬಂಧಿಗಳು | Giovanni Pellegrino, Giacomo and Bartholomew Columbus (brothers) |
| ಹಸ್ತಾಕ್ಷರ | |
ಕ್ರಿಸ್ಟೊಫರ್ ಕೊಲಂಬಸ್ (ಸು. ೧೪೫೧ — ಮೇ ೨೦, ೧೫೦೬) ಒಬ್ಬ ನಾವಿಕ. ಈತನ ಅಟ್ಲಾಂಟಿಕ್ ಮಹಾಸಾಗರದ ಯಾನಗಳು ಆಧುನಿಕ ಯುರೋಪ್, ಅಮೇರಿಕ ಖಂಡಗಳನ್ನು ವಸಾಹತುಗಳಾಗಿ ಮಾಡಿಕೊಳ್ಳಲು ನೆರವಾಯಿತು.
ಉಲ್ಲೇಖಗಳು [ಬದಲಾಯಿಸಿ]
- ↑ Portraits of Christopher Columbus - COLUMBUS MONUMENTS PAGES. Vanderkrogt.