ರುವಾಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರುವಾಂಡ ಗಣರಾಜ್ಯ
Repubulika y'u Rwanda
République du Rwanda
Motto: Ubumwe, Umurimo, Gukunda Igihugu
"ಐಕ್ಯತೆ, ಕಾಯಕ, ದೇಶಪ್ರೇಮ"
Anthem: [Rwanda nziza] Error: {{Lang}}: text has italic markup (help)
Location of ರುವಾಂಡ
Capital
and largest city
ಕಿಗಾಲಿ
Official languagesಕಿನ್ಯಾರುವಾಂಡ, ಫ್ರೆಂಚ್, ಆಂಗ್ಲ
Demonym(s)Rwandan, Rwandese
Governmentಗಣರಾಜ್ಯ
ಪಾಲ್ ಕಗಾಮೆ
• ಪ್ರಧಾನ ಮಂತ್ರಿ
ಬೆರ್ನಾರ್ಡ್ ಮಕುಜ
ಸ್ವಾತಂತ್ರ್ಯ 
• ದಿನಾಂಕ
ಜುಲೈ ೧, ೧೯೬೨
Area
• Total
10,169 sq mi (26,340 km2) (147th)
• Water (%)
5.3
Population
• ಜುಲೈ ೨೦೦೫ estimate
9.7 million (83rd)
• ೨೦೦೨ census
8,128,553
• Density
829/sq mi (320.1/km2) (18th)
GDP (PPP)೨೦೦೫ estimate
• Total
$11.24 billion (130th)
• Per capita
$1,300 (160th)
Gini (೨೦೦೩)45.1
medium
HDI (೨೦೦೪)0.450
low · 158th
Currencyರ್ವಾಂಡದ ಫ್ರಾಂಕ್ (RWF)
Time zoneUTC+2 (CAT)
• Summer (DST)
UTC+2 (not observed)
Calling code250
Internet TLD.rw
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected.

ರುವಾಂಡ ಗಣರಾಜ್ಯ ಪೂರ್ವ ಆಫ್ರಿಕಾದಲ್ಲಿ ಉಗಾಂಡ, ಬುರುಂಡಿ, ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಟಾಂಜೇನಿಯಗಳಿಂದ ಆವೃತವಾಗಿರುವ ಒಂದು ಪುಟ್ಟ ದೇಶ. ೯ ಮಿಲಿಯನ್ ಜನಸಂಖ್ಯೆಯುಳ್ಳ ಈ ದೇಶ ಆಫ್ರಿಕಾದ ಖಂಡ ಭಾಗದಲ್ಲಿ ಅತ್ಯಂತ ಹೆಚ್ಚು ಜನಸಾಂದ್ರತೆ ಹೊಂದಿರುವ ದೇಶ. ಹಸಿರಾಗಿ ಫಲವತ್ತಾಗಿರುವ ಈ ದೇಶವನ್ನು "ಸಾವಿರ ಬೆಟ್ಟಗಳ ನಾಡು" (Pays des Mille Collines, Igihugu cy'Imisozi Igihumbi) ಎಂದು ಕರೆಯಲಾಗುತ್ತದೆ. ೧೯೯೪ರುವಾಂಡ ನರಹತ್ಯೆಕಾಂಡವು ಈ ದೇಶದ ಮೇಲೆ ಪ್ರಪಂಚದ ಗಮನ ಸೆಳೆಯಿತು.

"https://kn.wikipedia.org/w/index.php?title=ರುವಾಂಡ&oldid=1079681" ಇಂದ ಪಡೆಯಲ್ಪಟ್ಟಿದೆ