ರೊಮಾನಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
România
ರೊಮಾನಿಯ
ರೊಮಾನಿಯ ದೇಶದ ಧ್ವಜ ರೊಮಾನಿಯ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ:
(ಅನೇಕ)
ರಾಷ್ಟ್ರಗೀತೆ: Deşteaptă-te, române!

Location of ರೊಮಾನಿಯ

ರಾಜಧಾನಿ ಭುಕಾರೆಸ್ಟ್ (Bucureşti)
44°25′N 26°06′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ರೊಮಾನಿಯದ ಭಾಷೆ1
ಸರಕಾರ ಸಂಘಟಿತ ಅರೆ-ರಾಷ್ಟ್ರಪತಿ ಆಳ್ವಿಕೆಯ ಗಣರಾಜ್ಯ
 - ರಾಷ್ಟ್ರಪತಿ ತ್ರಇಆನ್ ಬಾಸೆಸ್ಕು
 - ಪ್ರಧಾನಮಂತ್ರಿ ಕಾಲಿನ್ ಪೊಪೆಸ್ಕು-ತಾರಿಸಿಆನು
ಸ್ವಾತಂತ್ರ್ಯ  
 - ಘೋಷಿತ ಮೇ ೯, ೧೮೭೭ 
 - ಮನ್ನಿತ ಜುಲೈ ೧೩, ೧೮೭೮³ 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಜನವರಿ ೧, ೨೦೦೭
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 238,392 ಚದರ ಕಿಮಿ ;  (82nd)
  92,043 ಚದರ ಮೈಲಿ 
 - ನೀರು (%) 3
ಜನಸಂಖ್ಯೆ  
 - July 2007ರ ಅಂದಾಜು 22,276,056 (50th)
 - ೨೦೦೨ರ ಜನಗಣತಿ 21,680,974
 - ಸಾಂದ್ರತೆ 93 /ಚದರ ಕಿಮಿ ;  (104th)
236 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೭ರ ಅಂದಾಜು
 - ಒಟ್ಟು $256.9 billion (43rd)
 - ತಲಾ $11,800 (64th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Green Arrow Up.svg 0.805 (60th) – ಉತ್ತಮ
ಕರೆನ್ಸಿ ಲೆವ್ (RON)
ಕಾಲಮಾನ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ TLD .ro .eu4
ದೂರವಾಣಿ ಕೋಡ್ +40
1 Other languages, such as Hungarian, German, Romani, Croatian, Ukrainian and Serbian, are official at various local levels.
² Romanian War of Independence.
³ Treaty of Berlin.
4 The .eu domain is also used, as it is shared with other European Union member states.

ರೊಮಾನಿಯ ([[|România]] )Romania (pronounced /roʊˈmeɪniə/ ( listen); archaic: Rumania, Roumania; Romanian: [[|România]] [romɨˈni.a]  ( listen)) ಪೂರ್ವ ಯುರೋಪ್ನ ಒಂದು ದೇಶ. ಪಶ್ಚಿಮಕ್ಕೆ ಹಂಗೆರಿ ಮತ್ತು ಸೆರ್ಬಿಯ, ಈಶಾನ್ಯಕ್ಕೆ ಯುಕ್ರೇನ್ ಮತ್ತು ಮಾಲ್ಡೊವ ಮತ್ತು ದಕ್ಷಿಣಕ್ಕೆ ಬಲ್ಗೇರಿಯ ದೇಶಗಳೊಂದಿಗೆ ರೊಮಾನಿಯ ಗಡಿಯನ್ನು ಹಂಚಿಕೊಂಡಿದೆ. ಕಪ್ಪು ಸಮುದ್ರದ ಕಡಲಿನ ಭಾಗವೊಂದನ್ನು ಕೂಡ ರೊಮಾನಿಯ ಹೊಂದಿದೆ. ಡ್ಯಾನೂಬ್ ನದಿಯ ಸುಮಾರು ಸಂಪೂರ್ಣ ನದೀಮುಖಜಭೂಮಿಯು ರೊಮಾನಿಯದಲ್ಲಿ ಇದೆ.

ರೊಮಾನಿಯ ಅರೆ-ರಾಷ್ಟ್ರಪತಿ ಆಡಳಿತದ ಸಂಘಟಿತ ರಾಷ್ಟ್ರ. ೧೮೫೯ರಲ್ಲಿ ಮಾಲ್ಡೊವಿಯ ಮತ್ತು ವಲ್ಲಾಖಿಯಗಳ ಸಂಘಟನೆಯಿಂದ ರೊಮಾನಿಯ ಸ್ಥಾಪಿತವಾಯಿತು. ಮುಂದೆ ೧೯೧೮ರಲ್ಲಿ ಟ್ರಾನ್ಸಿಲ್ವೇನಿಯ, ಬುಕೊವಿನ ಮತ್ತು ಬೆಸ್ಸಾರಾಬಿಯಗಳು ಇದರೊಂದಿಗೆ ಸೇರಿದವು. ಎರಡನೇ ಮಹಾಯುದ್ಧದ ನಂತರ ರೊಮಾನಿಯ ವಾರ್ಸಾ ಒಪ್ಪಂದದ ಸದಸ್ಯರಾಷ್ಟ್ರವಾಯಿತು. ೧೯೮೯ರೊಮಾನಿಯದ ಕ್ರಾಂತಿಯ ಬಳಿಕ ಅನೇಕ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳು ನಡೆದವು. ಇವುಗಳ ಪರಿಣಾಮವಾಗಿ ೨೦೦೭ರಲ್ಲಿ ರೊಮಾನಿಯ ಯುರೋಪಿನ ಒಕ್ಕೂಟದ ಸದಸ್ಯತ್ವವನ್ನು ಪಡೆಯಿತು.


ಪರಿವಿಡಿ

[ಬದಲಾಯಿಸಿ] ಇತಿಹಾಸ

ಅ ರೆಲಿಎಫ್ ಆಫ್ ದಸಿಯನ್ ಕಿಂಗ್ ದೆಸೆಬಳುಸ್ ತ್ರಜನ್ಸ ಕಾಳುಮ್ನ್

[ಬದಲಾಯಿಸಿ] ಮಧ್ಯ ಯುಗ

ಬ್ರಾನ್ ಕಾಸ್ತ್ಲೇ ನ್ನು ೧೨೧೨ ಕಟ್ಟಲಾಗಿತ್ತು , ಮತ್ತು ಇದು ಜನರಲ್ಲಿ ಪ್ರಕಾಲಿತವಾಗಿದ್ದು 'ಡ್ರಾಕುಲನ ಕಾಸ್ತ್ಲೇ ಕಾಲ್ಪನಿಕ ಕಥನದ ಲ್ಲಿ ಇದು ವ್ಲಾದ್ III ದಿ ಇಮ್ಪಲರ್ ಮನೆ ಯಾಗಿತ್ತು
೧೬ ನೆ ಶತಮಾನ ಅಂತ್ಯದಲ್ಲಿ ಮೊಲ್ದವಿಯ , ವಲ್ಲಚಿಯ ಮತ್ತು ತ್ರನ್ಸ್ಯಲ್ವನಿಯ

[ಬದಲಾಯಿಸಿ] ಸ್ವಾತಂತ್ರ್ಯ ಮತ್ತು ರಾಜಪ್ರಭುತ್ವ

WWI ಮೊದಲು ರೊಮಾನಿಯರು ನೆಲೆಸಿದ ಭೂಪ್ರದೇಶಗಳು

[ಬದಲಾಯಿಸಿ] ವಿಶ್ವ ಯುದ್ದ ಮತ್ತು ಗ್ರೇಟರ ರೊಮಾನಿಯ

(೧೯೧೬–೧೯೪೫)

ರೊಮಾನಿಯದ ೨೦ನೇ ಶತಮಾನದ  : ನೇರಳೆ ಬಣ್ಣವು ೧೯೧೩ ಕ್ಕಿಂತ ಹಳೆಯ ರಾಜ್ಯವನ್ನು ಬಿಂಬಿಸುತ್ತದೆ ,ಗುಲ್ಲಾಬಿ ಬಣ್ಣವು ಗ್ರೇಟರ ರೊಮಾನಿಯ WWI ಮೊದಲು ಮತ್ತು ಸದ್ಯದ WWII ಬಿಂಬಿಸುತ್ತದೆ ಮತ್ತು ಕಿತ್ತಳೆ ಬಣ್ಣದ WWI ರ ಎರಡನೇಯ ಬಲ್ಕನ್ ಯುದ್ದ ನಂತರದ ಸ್ವಾಧೀನಪಡಿಸಿಕೊಂದ ರೊಮಾನಿಯವನ್ನು ಬಿಂಬಿಸುತ್ತದೆ , ಆದರೆ ಇದು WWII ದಲ್ಲಿ ಸೋಲಾಯಿತು. ಚಿಕ್ಕ ಹೆರ್ಙಾ ಪ್ರದೇಶ ಕಿತ್ತಳೆ ಬಣ್ಣದ , ೧೯೧೩ ಕ್ಕಿಂತ ಹಳೆಯ ರಾಜ್ಯದ ಭಾಗವನ್ನು ಬಿಂಬಿಸುತ್ತದೆ , ಆದರೆ ಇದು WWII ದಲ್ಲಿ ಸೋಲಾಯಿತು
೧೯೪೧ ರಲ್ಲಿ ರೊಮಾನಿಯದ ಸೈನ್ಯದ ಟ್ಯಾಂಕರುಗಳು ಛಿಸಿನೌ ಪ್ರವೇಸಿಸುವದು

[ಬದಲಾಯಿಸಿ] ಸಮತಾವಾದ

(೧೯೪೫-೧೯೮೯ )

[ಬದಲಾಯಿಸಿ] ಸರ್ಕಾರ ಮತ್ತು ರಾಜಕೀಯ

[ಬದಲಾಯಿಸಿ] ಪ್ರಾತಿನಿಧಿಕ ರಾಷ್ಟ್ರೀಯ ಆಡಳಿತಗಳು

[ಬದಲಾಯಿಸಿ] ಸ್ಥಳೀಯ ಸರ್ಕಾರ

[ಬದಲಾಯಿಸಿ] ಆಡಳಿತದ ವಿಭಾಗಗಳು

Map of the ೮ ಅಭಿವೃದ್ಧಿ ಕ್ಷೇತ್ರಗಳು . ೪೧ ಸ್ಥಾನೀಯ ಆಡಳಿತದ ಘಟಕಗಳನ್ನು ಎತ್ತಿತೋರಿಸಲಾಗಿದೆ , ಆದರೆ ಬುಚರೆಸ್ ಮತ್ತು ಇಲ್ಫಾವ್ ದೇಶ ಒಟ್ಟಾಗಿ ಗಡ್ಡೆ ಹಾಕಲಾಗಿದೆ. ಎರಡು ರಚನೆಯಾ ಅಭಿವೃದ್ಧಿ ಕ್ಷೇತ್ರಗಳು ಅದರದೇ ಆದ , ಸುತ್ತುವರೆದ ಸುದ್ ಕ್ಷೇತ್ರಗಳು.

[ಬದಲಾಯಿಸಿ] ಸಶಸ್ತ್ರ ಸೈನ್ಯ

[ಬದಲಾಯಿಸಿ] ವಿದೇಶಿ ಸಂಬಂಧಗಳು ಮತ್ತು ಸಶಸ್ತ್ರ ಪಡೆಗಳು

[ಬದಲಾಯಿಸಿ] ಕಾನೂನು ಮತ್ತು ಅಪರಾಧ ದಂಡನೀತಿ

[ಬದಲಾಯಿಸಿ] ಭೂಗೋಳ

ರೊಮಾನಿಯದ ಸ್ಥಳ ಪ್ರದೇಶಗಳ-ವಿವರಣೆಯ ನಕ್ಷೆ

[ಬದಲಾಯಿಸಿ] ಪರಿಸರ

ರೀತೆಜತ್ ನ್ಯಾಷನಲ್ ಪಾರ್ಕ್ನಲ್ಲಿನ ಗ್ಲೇಸಿಲ್ ಸರೋವರ

[ಬದಲಾಯಿಸಿ] ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲ

===ವಾತಾವರಣ ===

[ಬದಲಾಯಿಸಿ] ನಗರಗಳು ಮತ್ತು ನಗರಕೂಟಗಳು

ಚ್ಲುಜ್-ನಪೊಕ ರೊಮಾನಿಯದ ದೊಡ್ಡ ನಗರಗಳಲ್ಲೋಂದು

ರೊಮಾನಿಯದಬುಚರೆಸ್ಟ್ ರಾಜಧಾನಿ ಹಾಗೂ ದೊಡ್ಡ ನಗರ. ೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು.

[ಬದಲಾಯಿಸಿ] ಜನಸಂಖ್ಯಾ ವಿವರ

ರೊಮಾನಿಯದ ಜನಸಂಖ್ಯಾ ೧೯೬೧ ರಿಂದ ೨೦೧೦ ವರೆಗೆ
ಚಿತ್ರ:Romania harta etnica 20೧೧.PNG
೨೦೧೧ ರ ರೊಮಾನಿಯದ ಜನಾಂಗೀಯ ನಿರೂಪಣ ಪಟ

೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು.

[ಬದಲಾಯಿಸಿ] ಜನಸಂಖ್ಯೆ

[ಬದಲಾಯಿಸಿ] ವಲಸೆ

[ಬದಲಾಯಿಸಿ] ಭಾಷೆಗಳು

[ಬದಲಾಯಿಸಿ] ಧರ್ಮ

ರೊಮಾನಿಯ ಜಾತ್ಯತೀತ ದೇಶ.

[ಬದಲಾಯಿಸಿ] ಕ್ರೈಸ್ತ ಧರ್ಮ

[ಬದಲಾಯಿಸಿ] ಇತರೆ ಧರ್ಮಗಳು

[ಬದಲಾಯಿಸಿ] ಆರ್ಥಿಕ ವ್ಯವಸ್ಥೆ

ಗಾಳತ್ತಿಯಲ್ಲಿನ ಆರ್ಸೆಲೊರ್ ಮಿತ್ತಲ್ ಕಬ್ಬಿಣದ ಮಿಲ್

[ಬದಲಾಯಿಸಿ] ಶಿಕ್ಷಣ

[ಬದಲಾಯಿಸಿ] ಆರೋಗ್ಯರಕ್ಷಣೆ

[ಬದಲಾಯಿಸಿ] ಸಾರಿಗೆ

[ಬದಲಾಯಿಸಿ] ಕ್ರೀಡೆ

[ಬದಲಾಯಿಸಿ] ಫುಟ್‌ಬಾಲ್‌

[ಬದಲಾಯಿಸಿ] ರಗ್ಬಿ ಲೀಗ್‌

[ಬದಲಾಯಿಸಿ] ರಗ್ಬಿ ಯೂನಿಯನ್‌

[ಬದಲಾಯಿಸಿ] ಇತರ ಕ್ರೀಡೆಗಳು

[ಬದಲಾಯಿಸಿ] ಸಂಸ್ಕೃತಿ

[ಬದಲಾಯಿಸಿ] ಚಲನಚಿತ್ರ

[ಬದಲಾಯಿಸಿ] ಸಾಹಿತ್ಯ

[ಬದಲಾಯಿಸಿ] ಮಾಧ್ಯಮ

[ಬದಲಾಯಿಸಿ] ಪ್ರಸರಣಾ ಕಾರ್ಯ

[ಬದಲಾಯಿಸಿ] ಅಂತರ್ಜಾಲ

[ಬದಲಾಯಿಸಿ] ಮುದ್ರಣ ಮಾಧ್ಯಮ

[ಬದಲಾಯಿಸಿ] ಸಂಗೀತ

[ಬದಲಾಯಿಸಿ] ತತ್ವಚಿಂತನೆ

[ಬದಲಾಯಿಸಿ] ವಿಜ್ಞಾನ, ಶಿಲ್ಪಶಾಸ್ತ್ರ ಮತ್ತು ನಾವೀನ್ಯತೆ

[ಬದಲಾಯಿಸಿ] ದೃಷ್ಟಿಗೋಚರ ಕಲೆ

[ಬದಲಾಯಿಸಿ] ಸಂಕೇತಗಳು

[ಬದಲಾಯಿಸಿ] ಇದನ್ನು ನೋಡಿರಿ

[ಬದಲಾಯಿಸಿ] ಉಲ್ಲೇಖಗಳು ಮತ್ತು ಪರಾಮರ್ಶೆಗಳು

[ಬದಲಾಯಿಸಿ] ಹೊರಗಿನ ಕೊಂಡಿಗಳು

"http://kn.wikipedia.org/w/index.php?title=ರೊಮಾನಿಯ&oldid=264880" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು