ಜಪಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
日本国Script error
ನಿಹೊನ್-ಕೊಕು

ಜಪಾನ್
ಜಪಾನ್ ದೇಶದ ಧ್ವಜ ಜಪಾನ್ ದೇಶದ ಇಂಪೆರಿಯಲ್ ಸೀಲ್(Imperial Seal)
ಧ್ವಜ ಇಂಪೆರಿಯಲ್ ಸೀಲ್(Imperial Seal)
ರಾಷ್ಟ್ರಗೀತೆ: 君が代 (ಕಿಮಿ ಗ ಯೋ)

Location of ಜಪಾನ್

ರಾಜಧಾನಿ ಟೋಕ್ಯೊ (de facto)1
35°41′N 139°46′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಜಪಾನೀಸ್
ಸರಕಾರ ಸಂಸದೀಯ ಪ್ರಜಾತಂತ್ರ ಮತ್ತು ಸಾಂವಿಧಾನಿಕ ಚಕ್ರಾಧಿಪತ್ಯ
 - ಚಕ್ರವರ್ತಿ ಅಕಿಹಿಟೊ
 - ಪ್ರಧಾನ ಮಂತ್ರಿ ಟಾರೊ ಆಸೊ
Formation  
 - National Foundation Day ಫೆಬ್ರುವರಿ 11, 660 BC3 
 - Meiji Constitution ನವೆಂಬರ್ 29, 1890 
 - Current constitution ಮೇ 3, 1947 
 - Treaty of
San Francisco

April 28, 1952 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 377,873 ಚದರ ಕಿಮಿ ;  (೬೨ನೇ)
  145,883 ಚದರ ಮೈಲಿ 
 - ನೀರು (%) 0.8
ಜನಸಂಖ್ಯೆ  
 - 2007ರ ಅಂದಾಜು 127,433,494 (೧೦ನೇ)
 - 2004ರ ಜನಗಣತಿ 127,333,002
 - ಸಾಂದ್ರತೆ 337 /ಚದರ ಕಿಮಿ ;  (೩೦ನೇ)
873 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $4,292 ಟ್ರಿಲಿಯನ್[೧] (೩ನೇ)
 - ತಲಾ $33,596[೧] (೨೪ನೇ)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.953 (೮ನೇ) – high
ಕರೆನ್ಸಿ International Symbol ¥ Pronounced (Yen)
Japanese Symbol Script error Pronounced (En)
(JPY)
ಕಾಲಮಾನ JST (UTC+9)
ಅಂತರ್ಜಾಲ TLD .jp
ದೂರವಾಣಿ ಕೋಡ್ +81

ಜಪಾನ್ (日本Script error ನಿಹೊನ್ ಅಥವಾ ನಿಪ್ಪೊನ್, ಅಧಿಕೃತವಾಗಿ 日本国Script error About this sound ನಿಹೋನ್-ಕೊಕು ) ಏಶ್ಯಾ ಖಂಡದ ಒಂದು ದ್ವೀಪ ದೇಶ. ಇದು ಪೆಸಿಫಿಕ್ ಮಹಾಸಾಗರದ ಸುಮಾರು ೩೦೦೦ ನಡುಗಡ್ಡೆಗಳ ಸಮೂಹ. ೪ ಪ್ರಮುಖ ದ್ವೀಪಗಳೆಂದರೆ ಹೊಂಶು, ಹೊಕ್ಕಾಇದೊ, ಶಿಕೊಕು ಮತ್ತು ಕ್ಯೂಶು. ಜಪಾನ್ ಜಗತ್ತಿನ ೧೦ನೆಯ ಅತಿ ಹೆಚ್ಚು ಜನ ಸಂಖ್ಯೆಯುಳ್ಳ ದೇಶ. ಇದರ ರಾಜಧಾನಿ ತೋಕ್ಯೊ(ಟೋಕ್ಯೊ) ಮಹಾನಗರ, ಹಾಗೂ ಇದರ ಇತರ ಪ್ರಮುಖ ನಗರಗಳು ಯೊಕೊಹಾಮಾ, ಓಸಾಕಾ, ಕ್ಯೋತೊ ಮತ್ತು ನಾಗೋಯಾ ಆಗಿವೆ. ಇದು ವಿಶ್ವದ ೨ನೆಯ ಅತಿ ಹೆಚ್ಚು ಜಿ.ಡಿ.ಪಿ ಹೊಂದಿರುವ ದೇಶ. ತಂತ್ರಜ್ಞಾನಕ್ಕೆ ಪ್ರಸಿದ್ಧಿ ಪಡೆದ ಈ ದೇಶ ವಿಶ್ವದ ಪ್ರಮುಖ ದೇಶಗಳಲ್ಲೊಂದು.

ಮೂಲಗಳು[ಬದಲಾಯಿಸಿ]

  1. ೧.೦ ೧.೧ "Japan". International Monetary Fund. Retrieved 2008-10-09. 

"http://kn.wikipedia.org/w/index.php?title=ಜಪಾನ್&oldid=316427" ಇಂದ ಪಡೆಯಲ್ಪಟ್ಟಿದೆ