ಟೋಕ್ಯೊ
ವಿಕಿಪೀಡಿಯ ಇಂದ
| ಟೋಕ್ಯೊ ಮಹಾನಗರ | |||||||||
|
|||||||||
| ರಾಜಧಾನಿ | - | ||||||||
| ಪ್ರದೇಶ | ಕಾಂತೋ | ||||||||
| ದ್ವೀಪ | ಹೊಂಶು | ||||||||
| ರಾಜ್ಯಪಾಲ | ಶಿನ್ತಾರೋ ಇಶಿಹಾರ | ||||||||
| ವಿಸ್ತೀರ್ಣ | 2,187.08 (621.81) km² (೪೫ನೆಯ) | ||||||||
| - % ನೀರು | 1.0% | ||||||||
| ಜನಸಂಖ್ಯೆ (ಅಕ್ಟೋಬರ್ ೧, ೨೦೦೭) | |||||||||
| - ಒಟ್ಟು | 12,790,000 (ವಿಶೇಷ ವಾರ್ಡ್ ಗಳಲ್ಲಿ 8,652,700 ) (1ನೆಯ) | ||||||||
| - ಸಾಂದ್ರತೆ | 5796 (13,890.25) /km² | ||||||||
| ಅಂತರ್ಜಾಲ ತಾಣ | metro.tokyo.jp | ||||||||
| ರಾಜ್ಯದ ಚಿನ್ಹೆಗಳು | |||||||||
| - ಹೂವು | ಸಕುರಾ | ||||||||
| - ಮರ | ಗಿಂಕ್ಗೊ ಬಿಲೊಬ | ||||||||
| - ಪಕ್ಷಿ | ಕಪ್ಪು ತಲೆಯ ಗಲ್ಲ್ (Larus ridibundus) | ||||||||
ಟೋಕ್ಯೊ ಮಹಾನಗರದ ಅಧಿಕೃತ ಚಿನ್ಹೆ. |
|||||||||
ಟೋಕ್ಯೊ (東京), ಅಧಿಕೃತವಾಗಿ ಟೋಕ್ಯೊ ಮಹಾನಗರ(東京都 ಟೋಕ್ಯೊ-ತೊ),[೧] ಜಪಾನ್ ದೇಶದ ರಾಜಧಾನಿ ಮತ್ತು ಅದರ ೪೭ ರಾಜ್ಯ(ಪ್ರಿಫೆಕ್ಚರ್)ಗಳಲ್ಲೊಂದು. ಇದು ದೇಶದ ಪ್ರಮುಖ ದ್ವೀಪವಾದ ಹೊಂಶುವಿನ ಪೂರ್ವ ಭಾಗದಲ್ಲಿ ಸ್ಥಿತವಾಗಿದೆ. ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೮ ದಶಲಕ್ಷಕಿಂತಲೂ ಹೆಚ್ಚು ಜನ ವಾಸಿಸುತ್ತಾರೆ. ಟೋಕ್ಯೊ ಪ್ರಿಫೆಕ್ಟರಿನ ಒಟ್ಟು ಜನಸಂಖ್ಯೆ ೧೨ ದಶಲಕ್ಷಕಿಂತಲೂ ಹೆಚ್ಚು.
ಟೋಕ್ಯೊ ನಗರವು ಜಪಾನ್ ದೇಶದ ರಾಜಮನೆತನದ ಸ್ಥಳವಾಗಿದ್ದು, ಇಲ್ಲಿ ಇಂಪೀರಿಯಲ್ ಅರಮನೆ ಕೂಡ ಇದೆ.
ಪರಿವಿಡಿ |
ಹೆಸರು [ಬದಲಾಯಿಸಿ]
ಟೋಕ್ಯೊವಿನ ಹಳೆಯ ಹೆಸರು ಈದೊ (ನದೀಮುಖ ಅಥವ ಅಳಿವೆ) ಎಂದು.[೨] ೧೮೬೮ರಲ್ಲಿ ಇದು ರಾಜಧಾನಿಯಾದಾಗ ಹೆಸರನ್ನು ಟೋಕ್ಯೊ (Tōkyō: tō (ಪೂರ್ವ) + kyō (ರಾಜಧಾನಿ)) ಎಂದು ಬದಲಿಸಲಾಯಿತು.[೨] ಮೇಜಿ ಕಾಲದ ಹೊಸತರಲ್ಲಿ ಇದನ್ನು ತೊಕೇಯಿ ಎಂದು ಕೂಡ ಕರೆಯಲಾಗುತ್ತಿತ್ತು.[೩]
ಭೂಗೋಳ ಮತ್ತು ಆಡಳಿತ ವಿಭಾಗಗಳು [ಬದಲಾಯಿಸಿ]
ಟೋಕ್ಯೊವಿನ ೨೩ ವಿಶೇಷ ವಾರ್ಡ್‍ಗಳು ಇಂತಿವೆ:
|
|
ನಗರಗಳು [ಬದಲಾಯಿಸಿ]
ಟೋಕ್ಯೊವಿನಲ್ಲಿ ಇರುವ ೨೬ ನಗರಗಳು:
|
|
|
ನಗರನೋಟ [ಬದಲಾಯಿಸಿ]
ಟೋಕ್ಯೊ ನಗರ ಮತ್ತು ಮೌಂಟ್ ಫುಜಿ ಪಕ್ಷಿ ನೋಟ.
ಟೋಕ್ಯೊ ಇಂಪೀರಿಯಲ್ ಅರಮನೆಯಲ್ಲಿ ಸಕುರಾ.
ಸಹೋದರಿ ನಗರಗಳು [ಬದಲಾಯಿಸಿ]
ಟೋಕ್ಯೊ ಮಹಾನಗರವು ೧೧ ಸಹೋದರಿ ನಗರಗಳನ್ನು ಹೊಂದಿದೆ.[೪]
ಉಲ್ಲೇಖಗಳು [ಬದಲಾಯಿಸಿ]
- ↑ ಟೋಕ್ಯೊವಿನ ಭೂಗೋಳ. Tokyo Metropolitan Government. ಮರುಕಳಿಸಿದ ದಿನಾಂಕ ೨೦೦೮-೧೦-೧೮.
- ↑ ೨.೦ ೨.೧ Room, Adrian. ಪ್ಲೇಸ್ ನೇಮ್ಸ್ ಆಫ್ ದಿ ವಲ್ಡ್. McFarland & Company (1996), p360. ISBN 0-7864-1814-1.
- ↑ Waley, Paul (2003). Japanese Capitals in Historical Perspective: Place, Power and Memory in Kyoto, Edo and Tokyo. Routledge, 253.
- ↑ Sister Cities (States) of Tokyo - Tokyo Metropolitan Government. ಮರುಕಳಿಸಿದ ದಿನಾಂಕ 2008-09-16.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
- ಟೋಕ್ಯೊ ಮಹಾನಗರ ಸರ್ಕಾರದ ಅಧ್ಹಿಕೃತ ತಾಣ
- ವಿಕಿಟ್ರಾವೆಲ್ ನಲ್ಲಿ ಟೋಕ್ಯೊ
- ಟೋಕ್ಯೊ ನಗರದ ಭೂಪಟ
- ಟೋಕ್ಯೊ ನಗರದ ಪ್ರವಾಸ ಮಾರ್ಗದರ್ಶಕ ಮತ್ತು ಚಿತ್ರಗಳು