Wikipedia ಇಂದ
| ರೋಮ್ |
|
ರೋಮ್‌ನಲ್ಲಿರುವ ಕಲೋಸಿಯಂ |

ಬಾವುಟ |

ಮುದ್ರೆ |
|
| ಅಡ್ಡಹೆಸರು(ಗಳು): ದಿ ಎಟರ್ನಲ್ ಸಿಟಿ |
| ಧ್ಯೇಯಸೂತ್ರ: Senātus Populusque Rōmānus |
|
ಇಟಲಿಯ ಭೂಪಟದಲ್ಲಿ ರೋಮ್ |
| ರೇಖಾಂಶ: 41°54′N 12°30′E / 41.9, 12.5 |
| ಪ್ರದೇಶ |
ಲಾಜಿಯೊ |
| ಪ್ರಾಂತ್ಯ |
ರೋಮ್ |
| ಸ್ಥಾಪನೆ |
ಏಪ್ರಿಲ್ ೨೧, ೭೫೩ ಬಿಸಿ (ಪಾರಂಪರಿಕ) |
| ಸರ್ಕಾರ |
| - ಮೇಯರ್ |
ಜಿಯೊವೆನ್ನಿ ಅಲೆಮನ್ನೊ |
| ವಿಸ್ತೀರ್ಣ |
| - ಒಟ್ಟು |
೧,೨೮೫ ಚದರ ಕಿಮಿ (೪೯೬.೧ ಚದರ ಮೈಲಿ) |
| - ನಗರ ಪ್ರದೇಶ |
೫,೩೫೨ ಚದರ ಕಿಮಿ (೨,೦೬೬ ಚದರ ಮೈಲಿ) |
| ಎತ್ತರ |
+೨೦ ಮೀ (೬೬ ಅಡಿ) |
| ಜನಸಂಖ್ಯೆ (ಡಿಸೆಂಬರ್ ೨೦೦೬)[೧] |
| - ಒಟ್ಟು |
೨,೭೦೫,೬೦೩ (೧ನೆಯ) |
| - ಸಾಂದ್ರತೆ |
೨,೧೦೫.೫/ಚದರ ಕಿಮಿ (೪,೬೬೪.೮/ಚದರ ಮೈಲಿ) |
| - ನಗರ ಪ್ರದೇಶ |
೪,೦೧೩,೦೫೭ |
| - ಮಹಾನಗರ |
೫,೪೯೩,೩೦೮ |
| ಕಾಲಮಾನ |
CET (UTC+1) |
| - ಬೇಸಿಗೆ (DST) |
CEST (UTC+2) |
| ಅಂಚೆ ಕೋಡ್ |
00121ಇಂದ 00199ವರೆಗೆ |
| ದೂರವಾಣಿ ಕೋಡ್ |
06 |
| ಅಂತರ್ಜಾಲ ತಾಣ: comune.roma.it |
ರೋಮ್ (ಇಟಾಲಿಯನ್ ಭಾಷೆ:Roma(ರೋಮಾ)) ನಗರವು ಇಟಲಿ ದೇಶದ ರಾಜಧಾನಿ,[೨] ಮತ್ತು ಅದರ ಅತ್ಯಂತ ದೊಡ್ಡ ನಗರ. ರೋಮ್ ನಗರದ ಜನಸಂಖ್ಯೆ ೨,೭೦೫,೩೧೭[೩] ಆಗಿದ್ದು, ಇದು ಇಟಲಿಯ ಅತೀ ಹೆಚ್ಚು ಜನಸಂಖ್ಯೆಯುಳ್ಳ ನಗರ ಪ್ರದೇಶವಾಗಿದೆ. ಇದು ಟೈಬರ್ ನದಿಯ ತಟದಲ್ಲಿ ಸ್ಥಿತವಾಗಿದೆ.
- ↑ http://demo.istat.it/bilmens2006/index.html ISTAT demographics
- ↑ Rome (Italy). Encarta. ಮರುಕಳಿಸಿದ ದಿನಾಂಕ 2008-05-10.
- ↑ http://demo.istat.it