ಬೀಜಿಂಗ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬೀಜಿಂಗ್ ಮಹಾನಗರ
北京市 ಬೀಜಿಂಗ್-ಶಿ
ಮೇಲಿನಿಂದ: ಟಿಯಾನೆನ್ಮೇನ್, ದಿ ಬರ್ಡ್ಸ್ ನೆಸ್ಟ್ ಸ್ಟೇಡಿಯಂ, ಸ್ವರ್ಗದ ದೇವಸ್ಥಾನ(ಟೆಂಪಲ್ ಆಫ್ ಹೆವನ್), ಬೀಜಿಂಗ್ ಸಿ.ಬಿ.ಡಿ ಮತ್ತು ಸಿ.ಸಿ.ಟಿ.ವಿ ಕಟ್ಟಡ
ಮೇಲಿನಿಂದ: ಟಿಯಾನೆನ್ಮೇನ್, ದಿ ಬರ್ಡ್ಸ್ ನೆಸ್ಟ್ ಸ್ಟೇಡಿಯಂ, ಸ್ವರ್ಗದ ದೇವಸ್ಥಾನ(ಟೆಂಪಲ್ ಆಫ್ ಹೆವನ್), ಬೀಜಿಂಗ್ ಸಿ.ಬಿ.ಡಿ ಮತ್ತು ಸಿ.ಸಿ.ಟಿ.ವಿ ಕಟ್ಟಡ
ಚೀನಾದ ಭೂಪಟದಲ್ಲಿ ಬೀಜಿಂಗ್‌ನ ಸ್ಥಳ
ಚೀನಾದ ಭೂಪಟದಲ್ಲಿ ಬೀಜಿಂಗ್‌ನ ಸ್ಥಳ
ರೇಖಾಂಶ: 39°54′50″N 116°23′30″E / {{{dec-lat}}}, {{{dec-long}}}
ದೇಶ Flag of the People's Republic of China.svg ಚೀನ
ಸ್ಥಾಪನೆ ೪೭೩ ಬಿ.ಸಿ
ವಿಭಾಗಗಳು[೧]
 - ಕೌಂಟಿ ಮಟ್ಟ
 - ಪಟ್ಟಣದ ಮಟ್ಟದಲ್ಲಿ

೧೬ ಜಿಲ್ಲೆಗಳು, ೨ ಕೌಂಟಿಗಳು
೨೮೯ ಪಟ್ಟಣ ಮತ್ತು ಗ್ರಾಮಗಳು
ಸರ್ಕಾರ
 - ಪ್ರಕಾರ ಪುರಸಭೆ
 - ಸಿ.ಪಿ.ಸಿ (ಕಮ್ಯುನಿಸ್ಟ್ ಪಕ್ಷ) ಕಾರ್ಯದರ್ಶಿ ಲಿಯು ಕ್ವಿ
 - ಮೇಯರ್ ಗುಓ ಜಿನ್ಲಾಂಗ್
ವಿಸ್ತೀರ್ಣ (೨೯ನೆಯ ಸ್ಥಾನ)
 - ಪೌರಶಾಸನ ೧೬,೮೦೧.೨೫ ಚದರ ಕಿಮಿ (೬,೪೮೭ ಚದರ ಮೈಲಿ)
ಎತ್ತರ ೪೩.೫ ಮೀ (೧೪೩ ಅಡಿ)
ಜನಸಂಖ್ಯೆ (೨೦೦೭)
 - ಪೌರಶಾಸನ ೧೭
 - ಮಹಾನಗರ ೧೧
 - ಸಾಂದ್ರತೆ
 - ಪ್ರಮುಖ ಬುಡಕಟ್ಟು ಜನಾಂಗ .
  (೨೬ನೆಯ ಸ್ಥಾನ)
ಕಾಲಮಾನ China Standard Time (UTC+8)
ಅಂಚೆ ಕೋಡ್ ೧೦೦೦೦೦ - ೧೦೨೬೨೯
ದೂರವಾಣಿ ಕೋಡ್ ೧೦
ರಾಷ್ಟ್ರೀಯ ಉತ್ಪನ್ನ (೨೦೦೭ ಅಂದಾಜು)
 - ಒಟ್ಟು CNY ೯೦೦.೬೨ ಬಿಲಿಯನ್ (೧೦ನೆಯ)
 - ತಲಾ CNY ೫೭,೪೩೧ (೨ನೆಯ)
ಮಾನವ ಅಭಿವೃದ್ಧಿ ಸೂಚಿಕ (೨೦೦೫) ೦.೮೮೨ (೨ನೆಯ)
ಅಂತರ್ಜಾಲ ತಾಣ: www.beijing.gov.cn

ಬೀಜಿಂಗ್ (ಚೀನಿ ಭಾಷೆ:北京) ನಗರವು ಚೀನ ದೇಶದ ರಾಜಧಾನಿ. ಇದು ಚೀನದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಬೀಜಿಂಗ್ ನಗರವು ಚೀನಾದ ೪ ಪ್ರಾಚೀನ ರಾಜಧಾನಿಗಳಲ್ಲಿ ಒಂದು.[೨] ಶಾಂಗೈ ನಂತರ ಬೀಜಿಂಗ್ ನಗರವು ಚೀನಾದ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಬೀಜಿಂಗ್ ನಗರವು ಚೀನಾದ ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದರೆ, ಶಾಂಗೈ ಮತ್ತು ಹಾಂಗ್ ಕಾಂಗ್ ಆರ್ಥಿಕ ಕೇಂದ್ರಗಳಾಗಿವೆ.[೩][೪][೫] ಬೀಜಿಂಗ್ ನಗರವು ೨೦೦೮ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರವಾಗಿತ್ತು.

ಉಲ್ಲೇಖಗಳು [ಬದಲಾಯಿಸಿ]

  1. ಪಟ್ಟಣದ ವಿಭಾಗಗಳು. ಬೀಜಿಂಗ್ ಸರ್ಕಾರದ ಅಧಿಕೃತ ತಾಣ.
  2. "Beijing airport beefs up security for Olympics", MSNBC, Associated Press, 2008-02-22. Retrieved on 2008-03-15. 
  3. Hong Kong and Shanghai as Twin Engines for China's Economic Development, says TDC Executive Director. Hong Kong Trade Development Council (1996-12-18). ಮರುಕಳಿಸಿದ ದಿನಾಂಕ 2008-10-03.
  4. Hong Kong and Shanghai vie to be China's financial center. International Herald Tribune (2007-01-15). ಮರುಕಳಿಸಿದ ದಿನಾಂಕ 2008-10-03.
  5. Hong Kong and Shanghai Duel for Financial Capital. New York Times (2007-01-16). ಮರುಕಳಿಸಿದ ದಿನಾಂಕ 2008-10-03.

ಹೊರಗಿನ ಸಂಪರ್ಕಗಳು [ಬದಲಾಯಿಸಿ]


"http://kn.wikipedia.org/w/index.php?title=ಬೀಜಿಂಗ್&oldid=323596" ಇಂದ ಪಡೆಯಲ್ಪಟ್ಟಿದೆ