ಅಸ್ತಾನ
ವಿಕಿಪೀಡಿಯ ಇಂದ
| ಅಸ್ತಾನ Астана |
|||
|
|||
| ರೇಖಾಂಶ: | |||
| ದೇಶ | |
||
|---|---|---|---|
| ಪ್ರಾಂತ್ಯ | ಅಕ್ಮೋಲಾ ಪ್ರಾಂತ್ಯ | ||
| ಸ್ಥಾಪಿತ | ೧೮೩೦ | ||
| ಸರ್ಕಾರ | |||
| - ಅಕಿಂ (ಮೇಯರ್) | ಇಮಾಂಗಲಿ ತಸ್ಮಗಂಬೆತೋವ್ | ||
| ವಿಸ್ತೀರ್ಣ | |||
| - ಒಟ್ಟು | ೭೧೦.೨ ಚದರ ಕಿಮಿ (೨೭೪.೨ ಚದರ ಮೈಲಿ) | ||
| ಎತ್ತರ | ೩೪೭ ಮೀ (೧,೧೩೮ ಅಡಿ) | ||
| ಜನಸಂಖ್ಯೆ (ಡಿಸೆಂಬರ್ ೧ ೨೦೦೭) | |||
| - ಒಟ್ಟು | ೬೦೦ | ||
| - ಸಾಂದ್ರತೆ | ೮೪೧/ಚದರ ಕಿಮಿ (೨,೧೭೮.೨/ಚದರ ಮೈಲಿ) | ||
| ಕಾಲಮಾನ | BTT (UTC+6) | ||
| ಅಂಚೆ ಕೋಡ್ | 010000 - 010015 | ||
| ದೂರವಾಣಿ ಕೋಡ್ | +7 7172[೧] | ||
| ISO 3166-2 | AST | ||
| ಲೈಸೆಂಸ್ ಪ್ಲೇಟ್ | Z | ||
| ಅಂತರ್ಜಾಲ ತಾಣ: http://www.astana.kz | |||
ಅಸ್ತಾನ (ಕಜಾಕ್ ಭಾಷೆ ಮತ್ತು ರಷ್ಯಾದ ಭಾಷೆ: Астана; ಹಿಂದಿನ ಹೆಸರುಗಳು: ಅಕ್ಮೋಲಾ, ಅಕ್ಮೋಲಿಂಸ್ಕ್, ತ್ಸೆಲಿನೋಗ್ರ್ಯಾಡ್, ಮತ್ತು ಅಖ್ಮೋಲಾ), ಕಜಾಕಸ್ಥಾನ್ ದೇಶದ ರಾಜಧಾನಿ ಮತ್ತು ಆಲಮಟ್ಟಿ ನಂತರ ಅದರ ೨ನೆಯ ಅತ್ಯಂತ ದೊಡ್ಡ ನಗರ. ಇದು ಕಜಾಕಸ್ಥಾನ್ನ ಉತ್ತರ-ಮಧ್ಯ ಭಾಗದಲ್ಲಿ ಸ್ಥಿತವಾಗಿದ್ದು ಇದರ ಜನಸಂಖ್ಯೆಯು ಸುಮಾರು ೬೦೦,೨೦೦ ಆಗಿದೆ.[೨]
ಉಲ್ಲೇಖಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
- ಅಸ್ತಾನ ನಗರ ಅಧಿಕೃತ ಅಂತ್ರಜಾಲ ತಾಣ
- ಅಸ್ತಾನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ (ಅಧಿಕೃತ ತಾಣ)