ಸೌದಿ ಅರೆಬಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
المملكة العربية السعودية
al-Mamlaka al-‘Arabiyya as-Su’ūdiyya

ಸೌದಿ ಅರೇಬಿಯ ಸಂಸ್ಥಾನ
Saudi Arabia ದೇಶದ ಧ್ವಜ Saudi Arabia ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "There is no god but Allah; Muhammad is His messenger"
ರಾಷ್ಟ್ರಗೀತೆ: "Aash Al Maleek"
"Long live the King"

Location of Saudi Arabia

ರಾಜಧಾನಿ ರಿಯಾಧ್
24°39′N 46°46′E
ಅತ್ಯಂತ ದೊಡ್ಡ ನಗರ ರಿಯಾಧ್
ಅಧಿಕೃತ ಭಾಷೆ(ಗಳು) ಅರಾಬಿಕ್|ಅರೇಬಿಕ್
ಸರಕಾರ ಅರಸೊತ್ತಿಗೆ
 - ಅರಸ ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್
 - ಯುವರಾಜ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್
ಸ್ಥಾಪನೆ  
 - ರಾಜ್ಯದ ಘೋಷಣೆ ಜನವರಿ 8, 1926 
 - ಮಾನ್ಯತೆ ಮೇ 20, 1927 
 - ಒಗ್ಗೂಡುವಿಕೆ ಸೆಪ್ಟೆಂಬರ್ 23, 1932 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 2,149,690 ಚದರ ಕಿಮಿ ;  (14ನೆಯದು)
  829,996 ಚದರ ಮೈಲಿ 
 - ನೀರು (%) ನಗಣ್ಯ
ಜನಸಂಖ್ಯೆ  
 - 2007ರ ಅಂದಾಜು 24,735,000 (46ನೆಯದು)
 - ಸಾಂದ್ರತೆ 11 /ಚದರ ಕಿಮಿ ;  (205ನೆಯದು)
29 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $446 ಬಿಲಿಯನ್ (27ನೆಯದು)
 - ತಲಾ $21,200 (41ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Green Arrow Up.svg 0.812 (61) – ಉನ್ನತ
ಕರೆನ್ಸಿ ಸೌದಿ ರಿಯಾಲ್ (SAR)
ಕಾಲಮಾನ AST (UTC+3)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+3)
ಅಂತರ್ಜಾಲ TLD .sa
ದೂರವಾಣಿ ಕೋಡ್ +966

ಸೌದಿ ಅರೆಬಿಯ ರಾಜ್ಯ ಅರಬ್ ಜಂಬೂದ್ವೀಪದ ಅತಿ ದೊಡ್ಡ ರಾಷ್ಟ್ರವಾಗಿದೆ. ಇದರ ವಾಯವ್ಯದಲ್ಲಿ ಜೋರ್ಡಾನ್; ಉತ್ತರ ಮತ್ತು ಈಶಾನ್ಯದಲ್ಲಿ ಇರಾಖ್; ಪೂರ್ವದಲ್ಲಿ ಕುವೈಟ್, ಖಟಾರ್, ಬಹ್ರೇನ್ ಮತ್ತು ಯು.ಎ.ಇ.; ಆಗ್ನೇಯಕ್ಕೆ ಒಮಾನ್; ಮತ್ತು ದಕ್ಷಿಣದಲ್ಲಿ ಯೆಮೆನ್ ದೇಶಗಳಿವೆ. ಸೌದಿ ಅರೆಬಿಯದ ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಕೆಂಪು ಸಮುದ್ರಗಳಿವೆ. ರಾಷ್ಟ್ರದ ವಿಸ್ತೀರ್ಣ ಸುಮಾರು ೨೧.೫೦ ಲಕ್ಷ ಚ.ಕಿ.ಮೀ.ಗಳು ಮತ್ತು ಜನಸಂಖ್ಯೆ ೨.೭೫ ಕೋಟಿ. ದೇಶದ ರಾಜಧಾನಿ ರಿಯಾಧ್.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು