ಬಹರೇನ್
Wikipedia ಇಂದ
(ಬಹ್ರೈನ್ ಇಂದ ಪುನರ್ನಿರ್ದೇಶಿತ)
| ರಾಷ್ಟ್ರಗೀತೆ: بحريننا ನಮ್ಮ ಬಹ್ರೇನ್ |
|
| ರಾಜಧಾನಿ | ಮನಾಮಾ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | Arabic |
| ಸರಕಾರ | ಸಾಂವಿಧಾನಿಕ ಅರಸೊತ್ತಿಗೆ |
| - ಅರಸ | ಹಮದ್ ಇಬ್ನ್ ಇಸಾ ಅಲ್ ಖಲೀಫಾ |
| - ಪ್ರಧಾನಿ | ಖಲೀಫಾ ಇಬ್ನ್ ಸುಲ್ಮನ್ ಅಲ್ ಖಲೀಫಾ |
| ಸ್ವಾತಂತ್ರ್ಯ | ಯು.ಕೆ. ಮತ್ತು ಇರಾನ್ ಇಂದ |
| - ದಿನಾಂಕ | ಡಿಸೆಂಬರ್ 16 1971 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 665 ಚದುರ ಕಿಮಿ ; (189ನೆಯದು) |
| 253 ಚದುರ ಮೈಲಿ | |
| - ನೀರು (%) | 0 |
| ಜನಸಂಖ್ಯೆ | |
| - 2007ರ ಅಂದಾಜು | 708,573 (164ನೆಯದು) |
| - ಸಾಂದ್ರತೆ | 987 /ಚದುರ ಕಿಮಿ ; (10ನೆಯದು) 2556 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ರ ಅಂದಾಜು |
| - ಒಟ್ಟು | $17,68 ಬಿಲಿಯನ್ (118ನೆಯದು) |
| - ತಲಾ | $23,604 (32ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಬಹ್ರೇನಿ ದಿನಾರ್ (BHD) |
| ಕಾಲಮಾನ | (UTC+3) |
| ಅಂತರ್ಜಾಲ TLD | .bh |
| ದೂರವಾಣಿ ಕೋಡ್ | +973 |
ಬಹ್ರೇನ್ ( ಅಧಿಕೃತವಾಗಿ ಬಹ್ರೇನ್ ಸಂಸ್ಥಾನ ) ಪರ್ಶಿಯನ್ ಕೊಲ್ಲಿಯಲ್ಲಿನ ಒಂದು ದ್ವೀಪರಾಷ್ಟ್ರ. ಬಹ್ರೇನ್ ಅತ್ಯಂತ ಸಣ್ಣ ಅರಬ್ ರಾಷ್ಟ್ರವು ಸಹ. ಕೊಲ್ಲಿಯ ತೀರದಾಚೆ ಬಹ್ರೇನ್‌ನ ಪಶ್ಚಿಮದಲ್ಲಿ ಸೌದಿ ಅರೆಬಿಯ ರಾಷ್ಟ್ರವಿದ್ದು ಈ ಎರಡೂ ರಾಷ್ಟ್ರಗಳು ಕಿಂಗ್ ಫಹ್ದ್ ಕಾಸ್‌ವೇ ಮೂಲಕ ಸಂಪರ್ಕ ಹೊಂದಿವೆ. ಬಹ್ರೇನ್‌ನ ದಕ್ಷಿಣದಲ್ಲಿ ಬಹ್ರೇನ್ ಕೊಲ್ಲಿಯಾಚೆಗೆ ಖಟಾರ್ ದೇಶವಿದ್ದು ಇವುಗಳೆರಡನ್ನು ಖಟಾರ್-ಬಹ್ರೇನ್ ಮಿತ್ರತ್ವ ಸೇತುವೆಯ ಮೂಲಕ ಜೋಡಿಸುವ ಪ್ರಸ್ತಾಪವಿದೆ. ಈ ಸೇತುವೆ ಸಿದ್ಧವಾದಾಗ ವಿಶ್ವದಲ್ಲಿಯ ಅತಿ ದೊಡ್ಡ ಸೇತುವೆಯೆಂಬ ಹೆಗ್ಗಳಿಕೆ ಪಡೆಯಲಿದೆ.


