ರಿಯಾಧ್
ವಿಕಿಪೀಡಿಯ ಇಂದ
| ರಿಯಾಧ್ ನಗರ الرياض ar-Riyāḍ |
|||
|
|||
| ಅಡ್ಡಹೆಸರು(ಗಳು): ರಿಯಾಧ್ | |||
| ರಿಯಾಧ್‌ನ ಸ್ಥಾನ | |||
| ರೇಖಾಂಶ: | |||
| ದೇಶ | |||
|---|---|---|---|
| ಪ್ರಾಂತ್ಯ | ರಿಯಾಧ್ ಪ್ರಾಂತ | ||
| ೨ನೆಯ ಸೌದಿ ರಾಜ್ಯದ ರಾಜಧಾನಿ | ೧೮೨೪-೧೮೯೧ | ||
| ಸೌದಿ ಅರೇಬಿಯದ ರಾಜಧಾನಿ | ೧೯೦೨, ೧೯೩೨ (ಅಧಿಕೃತವಾಗಿ) | ||
| ಸರ್ಕಾರ | |||
| - ಮೇಯರ್ | ಅಬ್ದುಲ್ ಅಜೀಜ್ ಇಬ್ನ್ ಅಯ್ಯಫ್ ಅಲ್ ಮಿಗ್ರಿನ್ | ||
| - ರಾಜ್ಯಪಾಲ | ಪ್ರಿನ್ಸ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ | ||
| ವಿಸ್ತೀರ್ಣ | |||
| - ನಗರ ಪ್ರದೇಶ | ೧,೦೦೦ ಚದರ ಕಿಮಿ (೩೮೬.೧ ಚದರ ಮೈಲಿ) | ||
| - ಮಹಾನಗರ | ೧,೫೫೪ ಚದರ ಕಿಮಿ (೬೦೦ ಚದರ ಮೈಲಿ) | ||
| ಜನಸಂಖ್ಯೆ (೨೦೦೭) | |||
| - ಒಟ್ಟು | ೪ | ||
| - ಸಾಂದ್ರತೆ | ೩,೦೨೪/ಚದರ ಕಿಮಿ (೭,೮೩೩/ಚದರ ಮೈಲಿ) | ||
| - ನಗರ ಪ್ರದೇಶ | ೪ | ||
| - ಮಹಾನಗರ | ೫ | ||
| ರಿಯಾಧ್ ಅಭಿವೃಧಿ ಪ್ರಾಧಿಕಾರದ ಅಂದಾಜು | |||
| ಕಾಲಮಾನ | EAT (UTC+3) | ||
| - ಬೇಸಿಗೆ (DST) | EAT (UTC+3) | ||
| ದೂರವಾಣಿ ಕೋಡ್ | +966-1 | ||
| ಅಂತರ್ಜಾಲ ತಾಣ: www.arriyadh.com | |||
ರಿಯಾಧ್ (ಅರೇಬಿಕ್: الرياض) ಸೌದಿ ಅರೇಬಿಯ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ರಿಯಾಧ್ ಪ್ರಾಂತ್ಯದ ರಾಜಧಾನಿ ಕೂಡ ಆಗಿದ್ದು, ಸೌದಿ ಅರೇಬಿಯದ ಐತಿಹಾಸಿಕ ಪ್ರದೇಶಗಳಾಗಿರುವ ನೆಜ್ದ್ ಮತ್ತು ಅಲ್-ಯಮಾಮಗಳಿಗೆ ಸೇರ್ಪಡೆಯಾಗುತ್ತದೆ. ಇದು ಅರೇಬಿಯನ್ ದ್ವೀಪಕಲ್ಪದಲ್ಲಿ ಸ್ಥಿತವಾಗಿದ್ದು, ಸುಮಾರು ೪,೨೬೦,೦೦೦ ಜನರ ವಾಸಸ್ಥಳವಾಗಿದೆ[೧].
ಉಲ್ಲೇಖಗಳು [ಬದಲಾಯಿಸಿ]
- ↑ The Saudi Arabian Information Resource
ಹೊರಗಿನ ಸಂಪರ್ಕಗಳು [ಬದಲಾಯಿಸಿ]
- ರಿಯಾಧ್ ನಗರ, ಸುದ್ದಿ, ಇತಿಹಾಸ ಮತ್ತು ಚಿತ್ರಗಳನ್ನು ಒಳಗೊಂಡಿರುವ ಅಧಿಕೃತ ತಾಣ
- ರಿಯಾಧ್, ಸೌದಿ ಅರೇಬಿಯ
- ವಿಕಿಟ್ರಾವೆಲ್ನಲ್ಲಿ ರಿಯಾಧ್