ದಕ್ಷಿಣ ಕೊರಿಯಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
대한민국
大韓民國
ದೇಹಾನ್ ಮಿಂಗುಕ್

ಕೊರಿಯಾ ಗಣತಂತ್ರ
ದಕ್ಷಿಣ ಕೊರಿಯಾ (남한) ದೇಶದ ಧ್ವಜ ದಕ್ಷಿಣ ಕೊರಿಯಾ (남한) ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: 널리 인간을 이롭게 하라Script error
(Broadly bring benefit to humanity, 弘益人間Script error) [ಸಾಕ್ಷ್ಯಾಧಾರ ಬೇಕಾಗಿದೆ]
ರಾಷ್ಟ್ರಗೀತೆ: ಏಗುಕ್ಗ

Location of ದಕ್ಷಿಣ ಕೊರಿಯಾ (남한)

ರಾಜಧಾನಿ ಸಿಯೊಲ್
37°35′ಉ 127°0′ಪೂ
ಅತ್ಯಂತ ದೊಡ್ಡ ನಗರ ಸಿಯೊಲ್
ಅಧಿಕೃತ ಭಾಷೆ(ಗಳು) ಕೊರಿಯನ್
ಸರಕಾರ ಗಣತಂತ್ರ
 - ರಾಷ್ಟ್ರಪತಿ ರ್ಹೊ ಮೂ-ಹ್ಯುನ್
 - ಪ್ರಧಾನ ಮಂತ್ರಿ ಹಾನ್ ಮ್ಯುಂಗ್-ಸೂಕ್
ಸ್ಥಾಪನೆ  
 - ಗೊಜೊಸೆಒನ್ October 3, 2333 BC (legendary) 
 - ಗಣತಂತ್ರ ಘೋಷಣೆ March 1, 1919 (de jure) 
 - ಜಪಾನಿನಿಂದ ಸ್ವಾತಂತ್ರ್ಯ August 15, 1945 
 - ಪ್ರಥಮ ಗಣತಂತ್ರ August 15, 1948 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 99,646 ಚದರ ಕಿಮಿ ;  (108th)
  38,492 ಚದರ ಮೈಲಿ 
 - ನೀರು (%) 0.3%
ಜನಸಂಖ್ಯೆ  
 - ಜುಲೈ 2006ರ ಅಂದಾಜು 48,846,823 (25th)
 - ಸಾಂದ್ರತೆ 480 /ಚದರ ಕಿಮಿ ;  (19th)
1,274 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005 [೧]ರ ಅಂದಾಜು
 - ಒಟ್ಟು $994.4 billion (14th)
 - ತಲಾ $20,590 (33rd)
ಮಾನವ ಅಭಿವೃದ್ಧಿ
ಸೂಚಿಕ
(2003)
0.901 (28th) – high
ಕರೆನ್ಸಿ South Korean won (KRW)
ಕಾಲಮಾನ Korea Standard Time (UTC+9)
ಅಂತರ್ಜಾಲ TLD .kr
ದೂರವಾಣಿ ಕೋಡ್ +82

ದಕ್ಷಿಣ ಕೊರಿಯಾ ಪೂರ್ವ ಏಷ್ಯಾದಲ್ಲಿನ ಕೊರಿಯ ದ್ವೀಪಕಲ್ಪದ ದಕ್ಷಿಣ ಭಾಗದಲ್ಲಿರುವ ದೇಶ. ಪಶ್ಚಿಮಕ್ಕೆ ಹಳದಿ ಸಮುದ್ರದ ಆಚೆ ಚೀನಾ, ಉತ್ತರಕ್ಕೆ ಉತ್ತರ ಕೊರಿಯಾ ಹಾಗು ಆಗ್ನೇಯಕ್ಕೆ ಕೊರಿಯಾ ಜಲಸಂಧಿಯ ಆಚೆಗೆ ಜಪಾನ್ ದೇಶಗಳಿವೆ.

ಮೂಲಗಳು[ಬದಲಾಯಿಸಿ]

  1. These are IMF figures. International Monetary Fund (2006). "5. Report for Selected Countries and Subjects". IMF website. Retrieved 2006-10-06.