ಡಮಾಸ್ಕಸ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡಮಾಸ್ಕಸ್
دمشق ದಿಮಾಶ್ಕ್
ಬರದ ನದಿಯಿಂದ ಡಮಾಸ್ಕಸ್ ನಗರದ ನೋಟ.
ಬರದ ನದಿಯಿಂದ ಡಮಾಸ್ಕಸ್ ನಗರದ ನೋಟ.
ಅಡ್ಡಹೆಸರು(ಗಳು): (ಅಲ್-ಫಾಯ್ಹಾ) ಸುಗಂಧದ ನಗರ
ರೇಖಾಂಶ: 33°30′47″N 36°17′31″E / {{{dec-lat}}}, {{{dec-long}}}
ದೇಶ Flag of Syria.svg ಸಿರಿಯ
ಗವರ್ನೇಟ್ (ರಾಜ್ಯ) ಡಮಾಸ್ಕಸ್ ಗವರ್ನೇಟ್
ಸ್ಥಾಪನೆ ೯೦೦೦ ಕ್ರಿಸ್ತಪೂರ್ವ
ಸರ್ಕಾರ
 - ರಾಜ್ಯಪಾಲ ಬಿಶ್ರ್ ಅಲ್ ಸಬ್ಬನ್
ವಿಸ್ತೀರ್ಣ
 - ಒಟ್ಟು ೫೭೩ ಚದರ ಕಿಮಿ (೨೨೧.೨ ಚದರ ಮೈಲಿ)
 - ಮಹಾನಗರ ೧,೨೦೦ ಚದರ ಕಿಮಿ (೪೬೩.೩ ಚದರ ಮೈಲಿ)
ಎತ್ತರ ೬೦೦ ಮೀ (೧,೯೬೯ ಅಡಿ)
ಜನಸಂಖ್ಯೆ (೨೦೦೭)
 - ಒಟ್ಟು ಸುಮಾರು ೪ ದಶಲಕ್ಷ
 - ಮಹಾನಗರ ೬,೫೦೦,೦೦೦
ಕಾಲಮಾನ EET (UTC+2)
 - ಬೇಸಿಗೆ (DST) EEST (UTC+3)
ದೂರವಾಣಿ ಕೋಡ್ ಸಿರಿಯ: 963, ಡಮಾಸ್ಕಸ್: 11

ಡಮಾಸ್ಕಸ್ (ಅರೇಬಿಕ್: دمشق, ಸಾಮಾನ್ಯವಾಗಿ الشام ಅಶ್-ಶಾಮ್ ಎಂದೂ ಕರೆಯಲ್ಪಡುತ್ತದೆ) ಸಿರಿಯ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಸುಮಾರು ೪ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಬರದ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ನಗರದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಇದು ಸಿರಿಯ ದೇಶದ ಸಾಂಸ್ಕೃತಿಕ ಹಾಗು ಆರ್ಥಿಕ ಕೇಂದ್ರವಾಗಿದೆ.

[ಬದಲಾಯಿಸಿ] ಹೊರಗಿನ ಸಂಪರ್ಕಗಳು


ವೈಯಕ್ತಿಕ ಉಪಕರಣಗಳು