ಕಟಾರ್
Wikipedia ಇಂದ
| ರಾಷ್ಟ್ರಗೀತೆ: ಅಸ್ ಸಲಾಮ್ ಅಲ್ ಅಮಿರಿ | |
| ರಾಜಧಾನಿ | ದೋಹ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಅರಬಿಕ್ |
| ಸರಕಾರ | ಸಾಂವಿಧಾನಿಕ ಚಕ್ರಾಧಿಪತ್ಯ |
| - ಎಮೀರ್ | ಹಮದ್ ಬಿನ್ ಖಲೀಫ |
| - ಪ್ರಧಾನ ಮಂತ್ರಿ | ಹಮದ್ ಇಬ್ನ್ ಜಬೆರ್ ಅಲ್ ಥಾನಿ |
| ಸ್ವಾತಂತ್ರ್ಯ2 | |
| - ಯುನೈಟೆಡ್ ಕಿಂಗ್ಡಮ್ ಇಂದ | ಸೆಪ್ಟೆಂಬರ್ ೩ ೧೯೭೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 11,437 ಚದರ ಕಿಮಿ ; (164th) |
| 4,416 ಚದರ ಮೈಲಿ | |
| - ನೀರು (%) | negligible |
| ಜನಸಂಖ್ಯೆ | |
| - ಜುಲೈ ೨೦೦೭ರ ಅಂದಾಜು | 841,000 (158th1) |
| - ೨೦೦೪ರ ಜನಗಣತಿ | 744,029[೧] |
| - ಸಾಂದ್ರತೆ | 74 /ಚದರ ಕಿಮಿ ; (121st) 192 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $25.01 billion (102nd) |
| - ತಲಾ | $31,397 (11th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ರಿಯಾಲ್ (QAR) |
| ಕಾಲಮಾನ | AST (UTC+3) |
| - ಬೇಸಿಗೆ (DST) | (not observed) (UTC+3) |
| ಅಂತರ್ಜಾಲ TLD | .qa |
| ದೂರವಾಣಿ ಕೋಡ್ | +974 |
Qatar ( قطر ), ಅಧಿಕೃತವಾಗಿ ಕಟಾರ್ ರಾಜ್ಯ ( دولة قطر - ಅರಬಿಕ್ ಭಾಷೆಯಲ್ಲಿ ದವ್ಲತ್ ಕಟಾರ್), ಪಶ್ಚಿಮ ಏಷ್ಯಾದ ಅರಬಿಯದ ದ್ವೀಪಕಲ್ಪದಲ್ಲಿರುವ ಒಂದು ಎಮಿರೇಟ್. ಈ ದೇಶದ ದಕ್ಷಿಣಕ್ಕೆ ಸೌದಿ ಅರೇಬಿಯ ಮತ್ತು ಇತರ ಎಲ್ಲಾ ಕಡೆ ಪರ್ಶಿಯಾದ ಕೊಲ್ಲಿ ಸುತ್ತುವರೆದಿದೆ.
