೧೯೭೧
ವಿಕಿಪೀಡಿಯ ಇಂದ
೧೯೭೧ (MCMLXXI) ಗ್ರೆಗೋರಿಯನ್ ಪಂಚಾಂಗದ ಒಂದು ಶುಕ್ರವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.
ಪ್ರಮುಖ ಘಟನೆಗಳು [ಬದಲಾಯಿಸಿ]
- ಜನವರಿ ೨೫ – ಹಿಮಾಚಲ ಪ್ರದೇಶ ಭಾರತದ ೧೮ನೆಯ ರಾಜ್ಯವಾಯಿತು.
- ಫೆಬ್ರುವರಿ ೮ – ನ್ಯಾಸ್ಡ್ಯಾಕ್ ಎಂದು ಕರೆಯಲಾದ ಒಂದು ಹೊಸ ಷೇರು ಮಾರುಕಟ್ಟೆ ಸೂಚ್ಯಂಕವು ಪ್ರಾರಂಭವಾಯಿತು.
- ಜ್ಞಾನಪೀಠ - ಭಿಷ್ಣು ಡೇ, ಬ೦ಗಾಳಿ