ಅಬು ಧಾಬಿ ಸಂಯುಕ್ತ ಅರಬ್ ಸಂಸ್ಥಾನ(United Arab Emirates) ದೇಶದ ರಾಜಧಾನಿ. ಸಂಯುಕ್ತ ಅರಬ್ ಸಂಸ್ಥಾನವು ಏಳು ರಾಜ್ಯಗಳ ಒಕ್ಕೂಟವಾಗಿದ್ದು ಇದರೊಳಗಿರುವ ಇದೇ ಹೆಸರಿನ ರಾಜ್ಯದ ರಾಜಧಾನಿಯೂ ಹೌದು.೧೭೬೧ರಲ್ಲಿ ಸ್ಥಾಪಿಸಲ್ಪಟ್ಟ ಈ ನಗರವು ಪರ್ಶಿಯನ್ ಖಾರಿಯ ಆಗ್ನೇಯ ದಿಕ್ಕಿನಲ್ಲಿದೆ.೧೯೬೦ರ ನಂತರ ಅತ್ಯಂತ ವೇಗವಾಗಿ ಬೆಳೆದ ಈ ನಗರ ಅತ್ಯಂತ ಸುಂದರ ನಗರಗಳಲ್ಲೊಂದು.
|
|
|
| ಮಧ್ಯ ಏಷ್ಯಾ |
|
|
| ಪೂರ್ವ ಏಷ್ಯಾ |
|
|
| ಉತ್ತರ ಏಷ್ಯಾ |
|
|
| ದಕ್ಷಿಣ ಏಷ್ಯಾ |
|
|
| ಆಗ್ನೇಯ ಏಷ್ಯಾ |
ಬಂದರ್ ಸೆರಿ ಬಗೆವನ್, ಬ್ರುನೈ • ನೇಪ್ಯಿಡಾವ್, ಬರ್ಮಾ (ಮಯನ್ಮಾರ್) • ನೋಮ್ ಫೆನ್, ಕಾಂಬೋಡಿಯ • ಡಿಲಿ, ಪೂರ್ವ ಟೀಮೊರ್ • ಜಕಾರ್ತ, ಇಂಡೋನೇಷ್ಯಾ • ವಿಯೆನ್ ಟಿಯೇನ್, ಲಾವೋಸ್ • ಕೌಲಾಲಂಪುರ್, ಮಲೇಶಿಯ ೩ • ಪುತ್ರಜಯ, ಮಲೇಶಿಯ ೪ • ಮನಿಲ, ಫಿಲಿಪ್ಪೀನ್ಸ್ • ಸಿಂಗಪುರ, ಸಿಂಗಪುರ • ಬ್ಯಾಂಕಾಕ್, ಥೈಲ್ಯಾಂಡ್ • ಹಾನೊಯ್, ವಿಯೆಟ್ನಾಮ್
|
|
| ಪಶ್ಚಿಮ ಏಷ್ಯಾ |
ಕಾಬುಲ್, ಅಫ್ಘಾನಿಸ್ಥಾನ ೫ • ಯೆರೆವಾನ್, ಅರ್ಮೇನಿಯ ‡ • ಬಾಕು, ಅಜರ್ಬೈಜಾನ್ † • ಮನಾಮ, ಬಹ್ರೈನ್ • ನಿಕೋಸಿಯ, ಸೈಪ್ರಸ್ ‡ • ಟಿಬಿಲಿಸಿ, ಜಾರ್ಜಿಯ † • ತೆಹ್ರಾನ್, ಇರಾನ್ • ಬಾಗ್ದಾದ್, ಇರಾಕ್ • ಜೆರೂಸಲೆಮ್, ಇಸ್ರೇಲ್ ೭ • ಅಮ್ಮಾನ್, ಜಾರ್ಡನ್ • ಕುವೈತ್ ನಗರ, ಕುವೈತ್ • ಬೈರುತ್, ಲೆಬನನ್ • ಮಸ್ಕಟ್, ಒಮಾನ್ • ದೋಹಾ, ಕಟಾರ್ • ರಿಯಾಧ್, ಸೌದಿ ಅರೆಬಿಯ • ಡಮಾಸ್ಕಸ್, ಸಿರಿಯ • ಅಂಕಾರಾ, ಟರ್ಕಿ † • ಅಬು ಧಾಬಿ, ಯುನೈಟೆಡ್ ಅರಬ್ ಎಮಿರೇಟ್ಸ್ • ಸನಾ, ಯೆಮೆನ್
|
|
೧ ಕೆಲವೊಮ್ಮೆ ಮಧ್ಯ ಏಷ್ಯಾದ ಭಾಗವೆಂದು ಪರಿಗಣಿಸಲಾಗುತ್ತದೆ. ೨ ಪೂರ್ಣ ಹೆಸರು ಶ್ರೀ ಜಯವರ್ದೇನಪುರ-ಕೊಟ್ಟೆ.
೩ ವಿಧ್ಯುಕ್ತ. ೪ ಆಡಳಿತ. ೫ ಕೆಲವೊಮ್ಮೆ ಮಧ್ಯ ಅಥವಾ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಲಾಗಿತ್ತದೆ. † ಖಂಡಾಂತರ ದೇಶ. ‡ ಪೂರ್ಣವಾಗಿ ನೈರುತ್ಯ ಏಷ್ಯಾದಲ್ಲಿದ್ದರೂ ಯೂರೋಪ್ ಜೊತೆಗೆ ಸಾಮಾಜಿಕ ಹಾಗು ರಾಜಕೀಯ ಸಂಭಂದಗಳನ್ನು ಹೊಂದಿದೆ.
|
|