ಮನಾಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Manama, Bahrain
المنامة al-Manāma
Skyline
Skyline
Manama and Bahrain.
Manama and Bahrain.
ರೇಖಾಂಶ: 26°13′N 50°35′E / 26.217, 50.583
Country ಬಹ್ರೈನ್
Governorate Capital Governorate
ಸರ್ಕಾರ
 - Governor Humood bin Abdullah bin Hamad Al Khalifa
ಜನಸಂಖ್ಯೆ (2001)
 - ಒಟ್ಟು ೧,೬೨,೦೦೦
 - ಸಾಂದ್ರತೆ ೫,೩೦೪/ಚದರ ಕಿಮಿ (೧೩,೭೩೭.೩/ಚದರ ಮೈಲಿ)
 - ಮಹಾನಗರ ೩,೪೫,೦೦೦
ಅಂತರ್ಜಾಲ ತಾಣ: http://www.capital.gov.bh

ಮನಾಮ ಅರಬ್ಬಿ_ಭಾಷೆ: المنامة. ಅಥವಾ ಅಲ್-ಮನಾಮ, ಬಹ್ರೈನ್ ದೇಶದ ರಾಜಧಾನಿ ಹಾಗು ಅತಿದೊಡ್ದ ನಗರ. ಮನಾಮದ ಜನಸಂಖ್ಯೆ ಒಂದು ಅಂದಾಜಿನ ಪ್ರಕಾರ ೧,೫೫,೦೦೦. ಮನಾಮ [ಪರ್ಶಿಯನ್ನರ ಹಾಗು ಪೊರ್ತುಗಲ್ ಆಳ್ವಿಕೆಯ ಕಾಲದಲ್ಲಿ ಉನ್ನತಿ ಹೊಂದಿ ಬಹ್ರೈನ್ ದೇಶದ ರಾಜಧಾನಿ ಆಯಿತು. ಇಂದು ಮನಾಮ ಅಥ್ಯಾದುನಿಕ ನಗರ. ಇಸವಿ ೧೭೮೩ರಿಂದ ಮನಾಮ ಸೇರಿದಂತೆ ಬಹ್ರೈನ್ ದೇಶವು ಅಲ್-ಖಲಿಫಾ ರಾಜ ಮನೆತನದ ಆಡಳಿತದಲ್ಲಿದೆ. ಮನಾಮವು ೧೯೫೮ರಲ್ಲಿ ವಾಣಿಜ್ಯ ಬಂದರು ಆಯಿತು. ೧೯೭೧ನೆ ಇಸವಿಯಲ್ಲಿ ಸ್ವತಂತ್ರಬಹ್ರೈನ್ ದೇಶದ ರಾಜಧಾನಿ ಯೆಂದು ಕರೆಯಲ್ಪಟ್ಟಿತು.[೧].

ಪರಿವಿಡಿ

ಇತಿಹಾಸ [ಬದಲಾಯಿಸಿ]

ಮುಖ್ಯ ಲೇಖನ: History of Bahrain

ಆರ್ಥಿಕತೆ [ಬದಲಾಯಿಸಿ]

ಮನಾಮ ಬಹ್ರೈನ್ ದೇಶದ ಮುಖ್ಯ ಆದಾಯ ತರುವ ನಗರ. ಪ್ರಮುಖ ಆದಾಯದ ಮೂಲಗಳೆಂದರೆ ಪ್ರವಾಸೋದ್ಯಮ, ಸ್ಥಿರಾಸ್ತಿ ಮಾರಾಟ ಉದ್ಯಮ ಮತ್ತು ಹಣಕಾಸು ಸೇವೆಗಳು. ಹಣಕಾಸು ಸೇವೆಗಳು ಬಹ್ರೈನ್ ದೇಶದ ಒಂದು ಪ್ರಮುಖ ಆದಾಯದ ಮೂಲಗಳಾದರೆ ದೇಶದ ಪ್ರಮುಖ ಹಣಕಾಸು ಸಂಸ್ಠೆಗಳು ಮನಾಮ ನಗರದಲ್ಲಿ ಹಾಗು ಮನಾಮ ನಗರದ ಸೆಂಟ್ರಲ್ ಬುಸಿನೆಸ್ಸ್ ಜಿಲ್ಲೆ Central Business District, Manama ಹಾಗು ದಿಪ್ಲೊಮಾಟಿಕ್ ಎರಿಯಾಗಳಲ್ಲಿವೆ. ಮನಾಮ ನಗರದ ಸೀಫ್ ಪ್ರದೇಶದಲ್ಲಿ ದೊಡ್ದ ಶೊಪ್ಪಿಂಗ್ ಮಾಲ್ಗಳು ಇವೆ.

ಭೂಗೋಳಶಾಸ್ತ್ರ [ಬದಲಾಯಿಸಿ]

ಇತಿಹಾಸದಲ್ಲಿ ಮನಾಮ ನಗರವನ್ನು ಮನಾಮ ಸೌಖ್ಹ್ ಹಾಗು ಮನಾಮ ಫೊರ್ಟ್ ಎಂದು ವಿಂಗದಿಸಲಾಗಿತ. ಈಗ ನಗರವು ಬೆಳೆದಂತೆ ಉಪನಗರಗಳು ಬೆಳೆದವು. ಮನಾಮ ನಗರದ ಉಪನಗರಗಳು ಹಾಗು ನೆರೆಯ ನಗರಗಳು:

ಆಡಳಿತ, ನ್ಯಾಯಾಲಯ ವ್ಯವಸ್ಥೆ ಮತ್ತು ರಾಜಕೀಯ [ಬದಲಾಯಿಸಿ]

ಇವನ್ನೂ ನೋಡಿ: Flag of Bahrain, Governorates of Bahrain, Demographics of Bahrain, ಮತ್ತು Politics of Bahrain

ಮನಾಮವು ಬಹ್ರೆನ್ ಆಡಳಿತ ವ್ಯವಸ್ಥೆಯ ೫ ಅಂಗಗಳಾದ ಕೆಪಿಟಲ್ ಗೊವೆರ್ನೊರೆನ ಒಂದು ಭಾಗವಾಗಿದೆ.೨೦೦೨ ನೆಯ ಇಸವಿಯ ವರೆಗೆ ಅಲ್-ಮನಾಮ ಮುನಿಸಿಪಾಲಿಟಿಯ ಒಂದು ಭಾಗವಾಗಿತು[೨].

ಸಾರಿಗೆ [ಬದಲಾಯಿಸಿ]

ಮುಖ್ಯ ಲೇಖನ: Transport in Bahrain

ರಸ್ತೆ ಸಂಪರ್ಕ [ಬದಲಾಯಿಸಿ]

ಮನಾಮ ನಗರವು ದೇಶದ ಪ್ರಮುಖ ಸಂಪರ್ಕ ಕೇಂದ್ರ. ಈಗ ದೇಶದ ಸಂಪರ್ಕ ವವಸ್ಥೆಯು ತನ್ನ ಅತುನ್ನತ ಅಭಿವ್ರದ್ಧಿ ಪಥದಲ್ಲಿದೆ.

Road Distance Year estimated
Paved ೨,೭೬೮ ಕಿ.ಮಿ ( ಮೈಲಿ) 2003
Unpaved ೭೩೦ ಕಿ.ಮಿ ( ಮೈಲಿ) 2003
Total ೩,೪೯೮ ಕಿ.ಮಿ ( ಮೈಲಿ) 2003


ಸಾರ್ವಜನಿಕ ಬಸ್‌ ಸಾರಿಗೆ ವ್ಯವಸ್ಥೆ [ಬದಲಾಯಿಸಿ]

ನಗರದ ಬಸ್‌ ಸಾರಿಗೆ ವ್ಯವಸ್ಥೆಯು ಉತಃಮ ಮತ್ತದ್ದಾಗಿದೆ. ಬಸ್‌ ಸಾರಿಗೆ ವ್ಯವಸ್ಥೆಯನ್ನು CARS ಸಂಸ್ತೆಯು ನೊಡಿಕೊಳುತ್ಹಿದೆ,

ರೈಲು ಸಂಪರ್ಕ [ಬದಲಾಯಿಸಿ]

ದೇಶದಲ್ಲಿ ರೈಲು ಸಂಪರ್ಕ ಇನ್ನು ಇಲ್ಲ ಆದರೆ ಇತರ ಗಲ್ಫ್ ದೇಶಗಳನ್ನು ಸಂಪರ್ಕಿಸುವ ಯೋಜನೆ ಅಭಿವ್ರದ್ಧಿಯಲ್ಲಿದೆ[೩].

ವಿಮಾನ ನಿಲ್ದಾಣ [ಬದಲಾಯಿಸಿ]

ಬಹ್ರೆನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ನಗರದ ಉಪನಗರವಾದ ಮುಹರ್ರಕ್ ದ್ವೇಪದಲ್ಲಿದೆ. ಗಲ್ಫ್ ಐರ್ ಲೈನ್ಸ್ನ ಕೆಂದ್ರ ಈ ನಿಲ್ದಾಣವಾಗಿದೆ. ಬಹ್ರೆನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಪ್ರಪಂಚದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಿಗೆ ಸಂಪರ್ಕ ವ್ಯವಸ್ಥೆಇದೆ.

ಬಹ್ರೆನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣ.

ಶಿಕ್ಷಣ [ಬದಲಾಯಿಸಿ]

ಮನಾಮದಲ್ಲಿ ಬಹಳ ಶಿಕ್ಷಣಕೆಂದ್ರಗಳು ಸ್ಥಾಪಿತವಾಗಿವೆ.

ಹವಾಗುಣ [ಬದಲಾಯಿಸಿ]

ಮನಾಮದ ಹವಾಗುಣ ಶಾಖದಿಂದ ಕೂಡಿರುವ ಹಾಗೂ ಶುಷ್ಕ ಹವಾಗುಣವನ್ನು ಹೊಂದಿದೆ. ಮನಾಮದ ಬೇಸಿಗೆ ಕಾಲವು ವಿಪರೀತ ಬೇಗೆಯದಾಗಿದ್ದು ಸುಮಾರು ೪೮ °Cನಷ್ಟು ಎರಿಕೆಯಾಗುವುದು ಇದೆ ಹಾಗು ಹಠಾತ್ತಾಗಿ ೩೦°C ಗೆ ಇಳಿಕೆಯಾಗುವುದೂ ಇದೆ. . ಚಳಿಗಾಲವೂ ಅಲ್ಪಾವಧಿಯದಾಗಿದ್ದು ಸುಮಾರು ೩೫°C ಯಿಂದ ೧೪°C ವರೆಗಿನ ತಾಪಮಾನವಿರುವುದು.

Manama ಹವಾಮಾನ ಮಾಹಿತಿ
ತಿಂಗಳು ಜನವರಿ ಫೆಬ್ರುವರಿ ಮಾರ್ಚ್ ಏಪ್ರಿಲ್ ಏಪ್ರಿಲ್ ಜೂನ್ ಜುಲೈ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್ Year
Average high °C (°F) 20.0
(68)
21.2
(70.2)
24.7
(76.5)
29.2
(84.6)
34.1
(93.4)
36.4
(97.5)
37.9
(100.2)
38.0
(100.4)
36.5
(97.7)
33.1
(91.6)
27.8
(82)
22.3
(72.1)
೩೦.೧
(೮೬.೨)
Average low °C (°F) 14.1
(57.4)
14.9
(58.8)
17.8
(64)
21.5
(70.7)
26.0
(78.8)
28.8
(83.8)
30.4
(86.7)
30.5
(86.9)
28.6
(83.5)
25.5
(77.9)
21.2
(70.2)
16.2
(61.2)
೨೩.೦
(೭೩.೪)
Precipitation mm (inches) 14.6
(0.575)
16.0
(0.63)
13.9
(0.547)
10.0
(0.394)
1.1
(0.043)
0
(0)
0
(0)
0
(0)
0
(0)
0.5
(0.02)
3.8
(0.15)
10.9
(0.429)
೭೦.೮
(೨.೭೮೭)
Avg. precipitation days 2.0 1.9 1.9 1.4 0.2 0 0 0 0 0.1 0.7 1.7 ೯.೯
Source: [[೨]] (UN) [೪]

ಉಲ್ಲೇಖಗಳು [ಬದಲಾಯಿಸಿ]

  1. Tore Kjeilen (2008-08-10). Encyclopaedia of the Orient - Manama (retrieved 25 November 2006). Lexicorient.com. ಮರುಕಳಿಸಿದ ದಿನಾಂಕ 2010-06-28.
  2. Development Team at BNA. Bahrain News Agency - ELECTION 2006 (retrieved 2 December 2006). ಮರುಕಳಿಸಿದ ದಿನಾಂಕ 2010-06-28.
  3. [[೧]] January 2009 p21 with Map
  4. World Weather Information Service - Bahrain/Manama.
"http://kn.wikipedia.org/w/index.php?title=ಮನಾಮ&oldid=291638" ಇಂದ ಪಡೆಯಲ್ಪಟ್ಟಿದೆ