ಸೌಲ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೌಲ್
서울
ಸೌಲ್ ವಿಶೇಷ ನಗರ
ಸೌಲ್ ನಗರದ ಗಗ್ನಂ ಪ್ರದೇಶ
ಸೌಲ್ ನಗರದ ಗಗ್ನಂ ಪ್ರದೇಶ
ಸೌಲ್ ಬಾವುಟ
ಬಾವುಟ
ಸೌಲ್ ಅಧಿಕೃತ ಚಿನ್ಹೆ
ಸೌಲ್ ನಗರದ ಲಾಂಛನ
ದಕ್ಷಿಣ ಕೊರಿಯಾದ ಭೂಪಟದಲ್ಲಿ ಸೌಲ್‌ನ ಸ್ಥಾನ
ದಕ್ಷಿಣ ಕೊರಿಯಾದ ಭೂಪಟದಲ್ಲಿ ಸೌಲ್‌ನ ಸ್ಥಾನ
ರೇಖಾಂಶ: 37°33′0″N 126°59′0″E / {{{dec-lat}}}, {{{dec-long}}}
ದೇಶ Flag of South Korea.svg ದಕ್ಷಿಣ ಕೊರಿಯಾ
ಪ್ರದೇಶ ಸೌಲ್ ರಾಜಧಾನಿ ಪ್ರದೇಶ
ಜಿಲ್ಲೆಗಳು ೨೫
ಸರ್ಕಾರ
 - ಪ್ರಕಾರ ಸೌಲ್ ಸರ್ಕಾರ
 - ಮೇಯರ್ ಓಹ್ ಸೇ-ಹೂನ್
ವಿಸ್ತೀರ್ಣ
 - ಒಟ್ಟು ೬೦೫.೨೫ ಚದರ ಕಿಮಿ (೨೩೩.೭ ಚದರ ಮೈಲಿ)
ಜನಸಂಖ್ಯೆ (೨೦೦೭)
 - ಒಟ್ಟು ೧೦,೪೨೧,೭೮೨
 - ಸಾಂದ್ರತೆ ೧೭,೨೧೯/ಚದರ ಕಿಮಿ (೪೪,೫೯೭/ಚದರ ಮೈಲಿ)
 - ಮಹಾನಗರ ೨೪,೪೭೨,೦೬೩
ಹೂವು ಫೋರ್ಸಿಥಿಯಾ
ಮರ ಗಿಂಕ್ಗೊ ಬಿಲೊಬ
ಪಕ್ಷಿ ಮ್ಯಾಗ್ಪೈ
ಅಂತರ್ಜಾಲ ತಾಣ: seoul.go.kr

ಸೌಲ್ (ಕೇಳಿ ) ದಕ್ಷಿಣ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರವಾಗಿದೆ. ೧೦ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೌಲ್ ನಗರವು ವಿಶ್ವದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂಚಿಯಾನ್ ಮತ್ತು ಗ್ಯಾಂಗಿ-ದೊ ಪ್ರದೇಶಗಳನ್ನು ಒಳಗೊಂಡಿರುವ ಸೌಲ್ ರಾಜಧಾನಿ ಪ್ರದೇಶವು ೨೩ ದಶಲಕ್ಷ ಜನರನ್ನು ಹೊಂದ್ದಿದು, ವಿಶ್ವದ ೨ನೆಯ ಅತ್ಯಂತ ದೊಡ್ಡ ಮಹಾನಗರ ಪ್ರದೇಶವಾಗಿದೆ.[೧] ದಕ್ಷಿಣ ಕೊರಿಯಾದ ಅರ್ಧದಷ್ಟು ಜನರು ಸೌಲ್ ರಾಜಧಾನಿ ಪ್ರದೇಶದಲ್ಲಿ ವಾಸಿಸುತ್ತಾರೆ. ಸೌಲ್ ನಗರವು ದಕ್ಷಿಣ ಕೊರಿಯಾದ ಮುಖ್ಯ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಸೌಲ್ ನಗರವನ್ನು ವಿಶೇಷ ನಗರವೆಂದು ಪರಿಗಣಿಸಿ ಇದರ ಆಡಳಿತವನ್ನು ದಕ್ಷಿಣ ಕೊರಿಯಾದ ಕೇಂದ್ರ ಸರ್ಕಾರವೆ ನಡೆಸುತ್ತದೆ.

[ಬದಲಾಯಿಸಿ] ಉಲ್ಲೇಖಗಳು

  1. R.L. Forstall, R.P. Greene, and J.B. Pick, "Which are the largest? Why published populations for major world urban areas vary so greatly", City Futures Conference, (University of Illinois at Chicago, July 2004)Table 5 (p.34)

[ಬದಲಾಯಿಸಿ] ಹೊರಗಿನ ಸಂಪರ್ಕಗಳು


"http://kn.wikipedia.org/wiki/%E0%B2%B8%E0%B3%8C%E0%B2%B2%E0%B3%8D" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು