ದುಶಾಂಬೆ
ವಿಕಿಪೀಡಿಯ ಇಂದ
| ದುಶಾಂಬೆ | |||
| ದುಶಾಂಬೆ ನಗರ ನೋಟ | |||
|
|||
| ರೇಖಾಂಶ: | |||
| ದೇಶ | |||
|---|---|---|---|
| ಸರ್ಕಾರ | |||
| - ಮೇಯರ್ | ಮಹ್ಮದ್‌ಸಯೀದ್ ಉಬಾಯ್ದುಲೋಯೆವ್ | ||
| ವಿಸ್ತೀರ್ಣ | |||
| - ಒಟ್ಟು | ೧೦೦ ಚದರ ಕಿಮಿ (೩೮.೬ ಚದರ ಮೈಲಿ) | ||
| ಎತ್ತರ | ೭೦೬ ಮೀ (೨,೩೧೬ ಅಡಿ) | ||
| ಜನಸಂಖ್ಯೆ (೨೦೦೮)[೧] | |||
| - ಒಟ್ಟು | ೬೭೯ | ||
| ಕಾಲಮಾನ | GMT (UTC+5) | ||
| - ಬೇಸಿಗೆ (DST) | GMT (UTC+5) | ||
| ಅಂತರ್ಜಾಲ ತಾಣ: www.dushanbe.tj | |||
ದುಶಾಂಬೆ (ತಾಜಿಕ್ ಭಾಷೆ:Душанбе; ೧೯೨೯ರವರೆಗೆ ದ್ಯುಶಾಂಬೆ, ೧೯೬೧ರವರೆಗೆ ಸ್ಟಾಲಿನಾಬಾದ್ ), ತಾಜಿಕಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ಇದರ ಜನಸಂಖ್ಯೆ ೬೭೯,೪೦೦(೨೦೦೮ ಅಂದಾಜು). ದುಶಾಂಬೆ ಎಂದರೆ ತಾಜಿಕ್ ಭಾಷೆಯಲ್ಲಿ ಸೋಮವಾರ ಎಂದು ಅರ್ಥ.[೨] ಸೋಮವಾರದಂದು ಈ ನಗರದಲ್ಲಿ ನಡೆಯುತ್ತಿದ್ದ ಜಾತ್ರೆಯಿಂದಾಗಿ ದುಶಾಂಬೆ ಎಂದು ಹೆಸರಿಸಲಾಗಿದೆ.
ಉಲ್ಲೇಖಗಳು [ಬದಲಾಯಿಸಿ]
- ↑ Population of the Republic of Tajikistan as of 1 January 2008, State Statistical Committee, Dushanbe, 2008
- ↑ D. Saimaddinov, S. D. Kholmatova, and S. Karimov, Tajik-Russian Dictionary, Academy of Sciences of the Republic of Tajikistan, Rudaki Institute of Language and Literature, Scientific Center for Persian-Tajik Culture, Dushanbe, 2006.