ಅಂಕಾರಾ
ವಿಕಿಪೀಡಿಯ ಇಂದ
| ಅಂಕಾರಾ | |
| ಅತಾಕುಲೆ ಟವರ್ ಮತ್ತು ಅಂಕಾರಾ ನಗರದ ನೋಟ | |
| ರೇಖಾಂಶ: | |
| ದೇಶ | |
|---|---|
| ಪ್ರದೇಶ | ಮಧ್ಯ ಅನಟೋಲಿಯ |
| ಪ್ರಾಂತ್ಯ | ಅಂಕಾರಾ |
| ಸರ್ಕಾರ | |
| - ಮೇಯರ್ | ಐ. ಮೆಲಿಹ್ ಗೊಕ್ಸೆಕ್ |
| - ರಾಜ್ಯಪಾಲ | ಕೆಮಲ್ ಓನಲ್ |
| ವಿಸ್ತೀರ್ಣ | |
| - ಒಟ್ಟು | ೨,೫೧೬.೦೦ ಚದರ ಕಿಮಿ (೯೭೧.೪ ಚದರ ಮೈಲಿ) |
| ಎತ್ತರ | ೮೫೦ ಮೀ (೨,೭೮೯ ಅಡಿ) |
| ಜನಸಂಖ್ಯೆ (೨೦೦೭)[೧] | |
| - ಒಟ್ಟು | ೩ |
| - ಸಾಂದ್ರತೆ | ೧,೫೫೧.೦೦/ಚದರ ಕಿಮಿ (೪,೦೧೭.೧/ಚದರ ಮೈಲಿ) |
| ಕಾಲಮಾನ | EET (UTC+2) |
| - ಬೇಸಿಗೆ (DST) | EEST (UTC+3) |
| ಅಂಚೆ ಕೋಡ್ | 06x xx |
| ದೂರವಾಣಿ ಕೋಡ್ | 0312 |
| ಅಂತರ್ಜಾಲ ತಾಣ: http://www.ankara.bel.tr/ | |
ಅಂಕಾರಾ ಟರ್ಕಿ ದೇಶದ ರಾಜಧಾನಿ ಮತ್ತು ಇಸ್ತಾಂಬುಲ್ ನಂತರ ಅದರ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಈ ನಗರದ ಜನಸಂಖ್ಯೆ ಸುಮಾರು ೩,೯೦೧,೨೦೧ ಆಗಿದೆ.[೧] ಅಂಕಾರಾ ನಗರವು ಅಂಕಾರಾ ಪ್ರಾಂತ್ಯದ ರಾಜಧಾನಿ ಕೂಡ ಆಗಿದೆ. ಇದು ಟರ್ಕಿ ದೇಶದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕ ಕೇಂದ್ರವಾಗಿ ಬೆಳೆದಿದೆ.
ಅಂಕಾರಾ ನಗರನೋಟ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ ೧.೦ ೧.೧ Türkiye istatistik kurumu Address-based population survey 2007. Retrieved on 2008-10-09.
ಹೊರಗಿನ ಸಂಪರ್ಕಗಳು[ಬದಲಾಯಿಸಿ]