ತೆಹ್ರಾನ್
Wikipedia ಇಂದ
| ತೆಹ್ರಾನ್ تهران ತೆಹ್ರಾನ್ |
|||
| ತೆಹ್ರಾನ್ ನಗರ | |||
|
|||
| ಅಡ್ಡಹೆಸರು(ಗಳು): ೭೨ ದೇಶಗಳ ನಗರ | |||
| ರೇಖಾಂಶ: | |||
| ದೇಶ | |||
|---|---|---|---|
| ಪ್ರಾಂತ್ಯ | ತೆಹ್ರಾನ್ | ||
| ಸರ್ಕಾರ | |||
| - ಮೇಯರ್ | ಮೊಹಮ್ಮದ್ ಬಾಘೇರ್ ಘಲಿಬಫ್ | ||
| ವಿಸ್ತೀರ್ಣ | |||
| - ಒಟ್ಟು | ೬೮೬ ಚದರ ಕಿಮಿ (೨೬೫ ಚದರ ಮೈಲಿ) | ||
| - ಮಹಾನಗರ | ೧೮,೮೧೪ ಚದರ ಕಿಮಿ (೭,೨೬೪ ಚದರ ಮೈಲಿ) | ||
| ಎತ್ತರ | ೧,೨೦೦ ಮೀ (೩,೯೦೦ ಅಡಿ) | ||
| ಜನಸಂಖ್ಯೆ (೨೦೦೬) | |||
| - ಸಾಂದ್ರತೆ | ೧೧,೩೬೦.೯/ಚದರ ಕಿಮಿ (೨೯,೪೨೪.೬/ಚದರ ಮೈಲಿ) | ||
| - ನಗರ ಪ್ರದೇಶ | ೭,೭೦೫,೦೩೬ | ||
| - ಮಹಾನಗರ | ೧೩,೪೧೩,೩೪೮ | ||
| - ಇರಾನ್‌ನ ಜನಸಂಖ್ಯೆಯಲ್ಲಿ ಸ್ಥಾನ | ೧ನೆಯ | ||
| ಜನಸಂಖ್ಯಾ ಅಂಕಿಅಂಶಗಳು ತೆಹ್ರಾನ್ ಪುರಸಭೆ ಮತ್ತು ೨೦೦೬ರ ಸೆನ್ಸಸ್‍ನಿಂದ.[೧][೨] | |||
| ಕಾಲಮಾನ | IRST (UTC+3:30) | ||
| - ಬೇಸಿಗೆ (DST) | IRDT (UTC+4:30) | ||
| ಅಂತರ್ಜಾಲ ತಾಣ: www.tehran.ir | |||
ತೆಹ್ರಾನ್ (ಅಥವ ತೆಹೆರಾನ್) (ಪರ್ಶಿಯನ್ ಭಾಷೆ:تهران) ನಗರವು ಇರಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದ್ದು, ತೆಹ್ರಾನ್ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. ಮಧ್ಯ ಪ್ರಾಚ್ಯದ ಅತೀ ಎತ್ತರ ಪ್ರದೇಶವಾಗಿರುವ ಅಲ್ಬೊರ್ಜ್ ಪರ್ವತಶ್ರೇಣಿಯ(೧,೧೯೧ ಮೀ, ೩೯೦೦ಅಡಿ) ಅಡಿಯಲ್ಲಿರುವ ತೆಹ್ರಾನ್ ನಗರವು ಮಧ್ಯ ಪ್ರಾಚ್ಯದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ತೆಹ್ರಾನ್ ನಗರವು ಸ್ಕೀ ರೆಸಾರ್ಟ್ಗಳು, ದೊಡ್ಡ ವಸ್ತುಸಂಗ್ರಹಾಲಯಗಳು, ಕಲಾಕೇಂದ್ರಗಳು ಮತ್ತು ಅರಮನೆಗಳಿಗೆ ಪ್ರಸ್ಸಿದ್ದವಾಗಿದೆ. ಇದರ ಜನಸಂಖ್ಯೆಯು ೭,೪೦೪,೫೧೫ ಆಗಿದ್ದು, ಬೃಹತ್ ತೆಹ್ರಾನ್‌ನ ಜನಸಂಖ್ಯೆಯು ೧೫ ದಶಲಕ್ಷಕಿಂತಲೂ ಹೆಚ್ಚ್ಚಾಗಿದೆ.
ಪರಿವಿಡಿ |
[ಬದಲಾಯಿಸಿ] ತೆಹ್ರಾನ್‌ನ ಕಟ್ಟಡಗಳು
[ಬದಲಾಯಿಸಿ] ಸಹೋದರಿ ನಗರಗಳು
ಬೀಜಿಂಗ್, ಚೀನ (೨೦೦೬) [೧]
ಕಾರ್ಕಸ್, ವೆನೆಜುವೆಲಾ (೨೦೦೫) [೨]
ಹವಾನ, ಕ್ಯೂಬಾ (೨೦೦೧) [೩]
ಲಂಡನ್, ಯುನೈಟೆಡ್ ಕಿಂಗ್ಡಮ್ (೧೯ ಮಾರ್ಚ್ ೧೯೯೩)
ಲಾಸ್ ಏಂಜಲೀಸ್, ಅಮೇರಿಕ (೨೬ ಮೇ ೧೯೭೨)[೪]
ಪ್ರಿಟೋರಿಯ, ದಕ್ಷಿಣ ಆಫ್ರಿಕಾ (೨೦೦೨) [೫]
ಮಾಸ್ಕೋ, ರಷ್ಯಾ (೨೦೦೪) [೬]
ಮಿನ್ಸ್ಕ್, ಬೆಲಾರೂಸ್ (೨೦೦೬) [೭]
[ಬದಲಾಯಿಸಿ] ಚಿತ್ರಗಳು
[ಬದಲಾಯಿಸಿ] ಪಕ್ಷಿನೋಟ
[ಬದಲಾಯಿಸಿ] ಉಲ್ಲೇಖಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- ಗೂಗಲ್ ಮ್ಯಾಪ್ - ತೆಹ್ರಾನ್ (ಚಿತ್ರಗಳೊಂದಿಗೆ)
- ತೆಹ್ರಾನ್‌ನ ನಕ್ಷೆ
- ತೆಹ್ರಾನ್ ಪುರಸಭೆ ಅಂತರ್ಜಾಲ ತಾಣ
